ಫೋಟೋ- ಹೇಗಿದ್ದರು ಹೇಗಾಗಿದ್ದಾರೆ ನೋಡಿ ಸಮಂತಾ ಅಕ್ಕಿನೇನಿ!

Suvarna News   | Asianet News
Published : May 27, 2020, 05:56 PM IST

ಟಾಲಿವುಡ್‌ನ ಬಹು ಬೇಡಿಕೆಯ ನಟಿ ಸಮಂತಾ ಅಕ್ಕಿನೇನಿ. ತೆಲಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಸಮಂತಾ ಫೆವರೇಟ್‌ ಹೀರೊಯಿನ್‌ಗಳಲ್ಲಿ ಒಬ್ಬರು. ಇವರ ಪತಿ ನಾಗಚೈತನ್ಯ ಕೂಡ ತೆಲಗು ಸಿನಿಮಾದ ಜನಪ್ರಿಯ ನಟ. ತಮ್ಮ ಸ್ಟೈಲ್‌ಗಳಿಗೆ ಫೇಮಸ್‌ ಆಗಿರುವ ಸಮಂತಾರ ಕೆಲವು ಹಲವು ಫೋಟೋಗಳು ಈಗ ಸದ್ದು ಮಾಡುತ್ತಿವೆ. ಇವರು ಆಗ ಹೇಗಿದ್ದರು ನೋಡಿದರೆ ಗ್ಯಾರಂಟಿ ನೀವು ಗುರುತು ಹಿಡಿಯಲು ಸಾಧ್ಯವಿಲ್ಲ.  

PREV
110
ಫೋಟೋ- ಹೇಗಿದ್ದರು ಹೇಗಾಗಿದ್ದಾರೆ ನೋಡಿ ಸಮಂತಾ ಅಕ್ಕಿನೇನಿ!

ಹೇಗಿದ್ದರೂ ನೋಡಿ ಸಮಂತಾ ಅಕ್ಕಿನೇನಿ.

ಹೇಗಿದ್ದರೂ ನೋಡಿ ಸಮಂತಾ ಅಕ್ಕಿನೇನಿ.

210

ಟಾಲಿವುಡ್‌ ನಟಿ ಸಮಂತಾರ ಹಳೆ ಫೋಟೋಗಳನ್ನು ನೋಡಿದರೆ ಗುರುತು ಹಿಡಿಯವುದು ಕಷ್ಟವೇ ಸರಿ.

310

ತೆಲುಗು ಸೂಪರ್ ಸ್ಟಾರ್ ನಾಗಾರ್ಜುನರ ಪುತ್ರ ನಾಗ ಚೈತನ್ಯರನ್ನು ವಿವಾಹವಾಗಿದ್ದಾರೆ ಸಮಂತಾ . 

410

ಜಾನು ಸಿನಿಮಾ ಪ್ರಚಾರದ ಸಮಯದಲ್ಲಿ, ಸಮಂತಾ ತಾಯಿಯಾಗುವ ತನ್ನ ಯೋಜನೆಗಳ ಬಗ್ಗೆ ಮಾತನಾಡುತ್ತಾ, 'ನಾನು ಮದುವೆಯಾಗಿದ್ದೇನೆ ಮತ್ತು ನನ್ನ ಕುಟುಂಬದ ಬಗ್ಗೆ ಯೋಚಿಸಬೇಕಾಗಿದೆ. ಅಲ್ಲದೆ, ನಾಯಕಿಯ ವೃತ್ತಿಜೀವನವು ತುಂಬಾ ಚಿಕ್ಕದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ಇನ್ನೂ 2, 3 ವರ್ಷಗಳ ಕಾಲ ನಟಿಸಬಹುದು'

510

ನಟಿ ತನ್ನ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಹೆಸರುವಾಸಿಯಾಗಿದ್ದಾಳೆ. ಸೂಪರ್ ಕಾಸ್ಟ್ಲಿ ಬೂಟುಗಳನ್ನು ಹೊಂದಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಬಹುದು.

610

ಬೆಂಗಳೂರು ನಾಗರತ್ನಮ್ಮ ಅವರ ಬಯೋ ಪಿಕ್‌ನ ಟೈಟಲ್‌ ರೋಲ್‌ನಲ್ಲಿ ನಟಿಸುವ ಖುಷಿಯಲ್ಲಿ ಇದ್ದಾರೆ ಸಮಂತಾ ಅಕ್ಕಿನೇನಿ.

710

ದಿ ಫ್ಯಾಮಿಲಿ ಮ್ಯಾನ್‌ನ 2ನೇ ಸಿಸನ್‌ ಮುಗಿದ ನಂತರ, ಇತ್ತೀಚೆಗೆ ವಿಘ್ನೇಶ್ ಶಿವನ್ ಅವರ ಶಿವನ ಕಾತು ವಾಕುಲಾ ರೆಂಡು ಕಾದಲ್‌ ಸಿನಿಮಾಕ್ಕೆ ಸಹಿ ಹಾಕಿದ್ದಾರೆ ಸಮಂತಾ. ಇದರಲ್ಲಿ ವಿಜಯ್ ಸೇತುಪತಿ ಮತ್ತು ನಯನತಾರಾ ಸಹ ನಟಿಸಲಿದ್ದಾರೆ.

810

ಅಶ್ವಿನ್ ಸರವಣನ್ ಅವರ ಹಾರರ್‌ ಥ್ರಿಲ್ಲರ್ ಚಿತ್ರದಲ್ಲಿ ಸಹ ನಟಿಸುತ್ತಿದ್ದಾರೆ ಇವರು.

910

ಸಮಂತಾ ಅಕ್ಕಿನೇನಿ.

ಸಮಂತಾ ಅಕ್ಕಿನೇನಿ.

1010

ಸಮಂತಾ ಅಕ್ಕಿನೇನಿ ಈಗಿನ ಲುಕ್.

ಸಮಂತಾ ಅಕ್ಕಿನೇನಿ ಈಗಿನ ಲುಕ್.

click me!

Recommended Stories