ಮಲ ತಾಯಿ‌ ಗಿಫ್ಟ್‌ ಕೊಟ್ಟ ಸೀರೆ ಉಟ್ಟು ಫೊಸ್‌ ಕೊಟ್ಟ ಆಮೀರ್‌ ಮಗಳು ಈರಾ

Published : May 27, 2020, 05:36 PM IST

ಬಾಲಿವುಡ್‌ ಮಿ. ಪರ್ಫೆಕ್ಟ್ ಆಮೀರ್ ಖಾನ್ ಪುತ್ರಿ ಇರಾ ಖಾನ್ ಬೋಲ್ಡ್ ಲುಕ್‌ಗೆ ಫೇಮಸ್. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಇರಾ ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್‌ ಮಾಡಿ ದಂಗು ಬಡಿಸುತ್ತಿರುತ್ತಾರೆ. ಬಿಕಿನಿ ಹಾಗೂ ಬ್ಲಾಕ್‌ಲೆಸ್‌ ಡ್ರೆಸ್‌ ಧರಿಸಿದ ಪೋಟೋಗಳಿಂದ ಈ ಹಿಂದೆ ಸದ್ದು ಮಾಡಿದ್ದರು ಇವರು. ಈಗ ಮತ್ತೆ ಈರಾಳ ಫೋಟೋ ವೈರಲ್‌ ಆಗಿದೆ. ಆದರೆ ಈ ಬಾರಿ ಈರಾ ತೊಟ್ಟಿದ್ದು ಸೀರೆ. ಆಮೀರ್ ಖಾನ್  23 ವರ್ಷದ ಮಗಳು ಇರಾ ಈದ್ ಸಂಧರ್ಭದಲ್ಲಿ  ಸೀರೆ ಧರಿಸಿ ಫೋಟೋ ಪೋಸ್ಟ್‌ ಮಾಡಿದ್ದಾರೆ. ಅವರು ಉಟ್ಟಿರುವ ಕೆಂಪು ಬಣ್ಣದ ಸೀರೆ ಚಿಕ್ಕಮ್ಮ ಕಿರಣ್‌ ರಾವ್‌ಳ ಗಿಫ್ಟ್‌ ಎಂದು ಫೋಟೋದ ಕಾಮೆಂಟ್‌ಗಳಿಂದ ಬಹಿರಂಗವಾಗಿದೆ.

PREV
110
ಮಲ ತಾಯಿ‌ ಗಿಫ್ಟ್‌ ಕೊಟ್ಟ ಸೀರೆ ಉಟ್ಟು ಫೊಸ್‌ ಕೊಟ್ಟ ಆಮೀರ್‌ ಮಗಳು ಈರಾ

ಸೂಪರ್‌ಸ್ಟಾರ್‌ ಆಮೀರ್‌ ಖಾನ್‌ರ 23 ವರ್ಷದ ಮಗಳು ಈರಾ ಖಾನ್‌ ಬೋಲ್ದ್‌ ಫೋಟೋಗಳಿಗೆ ಫೇಮಸ್‌.

210

ಈರಾ ಆಮೀರ್‌ರ ಮೊದಲ ಹೆಂಡತಿ ರೀನಾ ದತ್ತರ ಮಗಳು.

310

ಸ್ಟಾರ್‌ ಕಿಡ್‌ ಈರಾ ಖಾನ್‌ ಸದ್ಯದಲ್ಲೇ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. 

410

ಹಿಂದೆ ಬೋಲ್ಡ್‌ ಫೋಟೋಗಳಿಂದ ಸುದ್ದಿ ಮಾಡಿದ್ದ ಈರಾ ಈ ಬಾರಿ ಸೀರೆ ಉಟ್ಟು ಸರ್‌ಪ್ರೈಸ್‌ ನೀಡಿದ್ದಾರೆ.

510

'ಈದ್ ಮುಬಾರಕ್! ನನ್ನಿಂದ ಮತ್ತು ನನ್ನಿಂದ ಯಶಸ್ವಿಯಾಗಿ ಸ್ವಯಂ-ಉಟ್ಟುಕೊಂಡ ಸೀರೆಯಿಂದ ನಿಮಗೆ!' ಎಂಬ ಕ್ಯಾಪ್ಷನ್‌ ಜೊತೆ ಈದ್‌ ಸಮಯದಲ್ಲಿ ಈರಾ ರೆಡ್‌ ಹಾಗೂ ಸಿಲ್ವರ್‌ ಕಾಂಬಿನೇಷನ್‌ನ ಸೀರೆ ಉಟ್ಟು ಫೋಸ್‌ ನೀಡಿದ್ದಾರೆ. 

610

ಸೀರೆಗೆ ಬ್ಲಾಕ್‌ ಸ್ಲೀವ‌ಲೆಸ್‌ ಬ್ಲೌಸ್‌ ಜೊತೆಗೆ ಸ್ಪೋರ್ಟ್ಸ್ ವಾಚ್ ಧರಿಸಿ ಸಾಪ್ರಂದಾಯಿಕ ಉಡುಗೆಗೆ ಮಾಡ್ರನ್‌ ಟಚ್‌ ನೀಡಿದ್ದಾರೆ ಈರಾ .

710

ಕಿವಿಗೆ ದೊಡ್ಡ ಬೆಳ್ಳಿಯ ಜುಮುಕಿ ಅಸ್ತವ್ಯಸ್ತವಾಗಿರುವ ಕೂದಲು ಜೊತೆಗಿನ ನೋ ಮೇಕಪ್‌ ಲುಕ್‌ಗೆ ನೆಟ್ಟಿಗರು ಫಿದಾ.

810

ಫ್ಯಾನ್ಸ್‌ಗಳೊಂದಿಗೆ ಈರಾಳ ಕಸಿನ್ಸ್‌ ಸಹ ಈ ಫೋಟೋಕ್ಕೆ ಕಾಮೆಂಟಿಸಿರುವುದು ನೋಡಬಹುದು. 

910

'ಕಿರಣ್ ಆಂಟಿ ನಿಮಗೆ ನೀಡಿದ ಸೀರೆ ಇದೆಯೇ? ಎಂದು ಕಸಿನ್‌ ಜೈನ್‌ ಮೇರಿ ಕಾಮೆಂಟಿನಿಂದ ಈರಾಳಿಗೆ ಈ ಸೀರೆ ಮಲತಾಯಿ ಕಿರಣ್‌ರಾವ್‌ಳ ಗಿಫ್ಟ್‌ ಎಂದು ತಿಳಿಯುತ್ತದೆ.

1010

ಇದಕ್ಕೂ ಮೊದಲು ಸೋದರ ಸಂಬಂಧಿ ಚೊಚ್ಚಲ ಸಿನಿಮಾದ ಹೋಮ್ ಸ್ಕ್ರೀನಿಂಗ್ ಸಮಯದಲ್ಲಿ ಹಳದಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಳು ಅಮೀರ್‌ ಪುತ್ರಿ.

click me!

Recommended Stories