Fashionista:ಅಲ್ಲು ಅರ್ಜುನ್ ಮಡದಿ-ಮಗಳು ಧರಿಸೋ ಚಪ್ಪಲಿ, ಬಟ್ಟೆಗಿಂತಲೂ ದುಬಾರಿ!

Suvarna News   | Asianet News
Published : Nov 25, 2021, 02:14 PM IST

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಮತ್ತು ಅರ್ಹಾ ಅರ್ಜುನ್ ಧರಿಸುವ ಬಟ್ಟೆ ಮತ್ತು ಚಪ್ಪಲಿ ಎಷ್ಟು ದುಬಾರಿ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ....   

PREV
16
Fashionista:ಅಲ್ಲು ಅರ್ಜುನ್ ಮಡದಿ-ಮಗಳು ಧರಿಸೋ ಚಪ್ಪಲಿ, ಬಟ್ಟೆಗಿಂತಲೂ ದುಬಾರಿ!

ಪರ್ಪಲ್ ಬಣ್ಣದ ಸೆಲ್ವಾರ್‌ನಲ್ಲಿ ನಿಂತು ಪೋಸ್ ಕೊಟ್ಟಿರುವ ಸ್ನೇಹಾ (Sneha Arjun Reddy)  ಪೀಚ್ ಬಣ್ಣದ ಹೀಲ್ಸ್ ಧರಿಸಿದ್ದಾರೆ. ಈ ಒಂದು ಹೀಲ್ಸ್‌ (wedges) ಬೆಲೆ 86,381/- ರೂಪಾಯಿ ಎನ್ನಲಾಗಿದೆ ಮತ್ತು ಬಟ್ಟೆ ಬೆಲೆ 32,800/- ರೂಪಾಯಿ ಎನ್ನಲಾಗಿದೆ. 
 

26

ಗ್ರೀನ್ ಬಣ್ಣದ ಫ್ಯಾನ್ಸಿ (Green saree) ಸೀರೆಯಲ್ಲಿ ಮಾಡಲ್ ರೀತಿ ಫೋಟೋಶೂಟ್ ಮಾಡಿಸಿದ್ದಾರೆ. ಅಮಿತಾ ಅಗರ್ವಾಲ್ ವಿನ್ಯಾಸ ಮಾಡಿರುವ ಈ ಸೀರೆಯ ಬೆಲೆ  1,75,000/- ರುಪಾಯಿ ಎನ್ನಲಾಗಿದೆ. 

36

ದೀಪಾವಳಿ (Diwali) ಹಬ್ಬದ ದಿನ ಸ್ನೇಹಾ ಹಳದಿ ಬಣ್ಣದ ಲೆಹೆಂಗಾದಲ್ಲಿ (Lehenga) ಮಿಂಚಿದ್ದಾರೆ. ಮೋನಿಕಾ ನಿಧಿ ವಿನ್ಯಾಸ ಮಾಡಿರುವ ಈ ಉಡುಪಿನ ಬೆಲೆ 1,68,000/- ಎನ್ನಲಾಗಿದೆ. 

46

ದಸರಾ ಹಬ್ಬದ (Dasara) ದಿನ ಸ್ನೇಹಾ ಧರಿಸಿದ ಪಿಂಕ್ ಸೆಲ್ವಾರ್ ಕಮೀಸ್ (Salwar Kameez) ಬೆಲೆ 32,800/- ಹಾಗೂ ಪುತ್ರ ಅಯಾನ್ ಧರಿಸಿದ ಸೂಟ್‌ ಡಿಸೈನರ್ ಆಗಿರುವ ಕಾರಣ ಬೆಲೆ ರಿವೀಲ್ ಮಾಡಿಲ್ಲ. 

56

ಅರ್ಹಾ ತನ್ನ ಸ್ನೇಹಿತೆಯ ಹುಟ್ಟಿದಬ್ಬಕ್ಕೆ ಧರಿಸಿದ ಬ್ಲಾಕ್ ಟೀ ಶರ್ಟ್ (T-shirt) ಡಿಸೈನ್ ಮಾಡಿರುವುದು Karllagerfeld ಹಾಗೂ ಇದರ ಬೆಲೆ 5,120/- ರೂಪಾಯಿ.

66

ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ ಅರ್ಹಾ ಸಿಂಡ್ರೆಲಾ ಔಟ್‌ಫಿಟ್‌ನಲ್ಲಿ (Cinderalla Outfit) ಫೋಟೋ ಶೂಟ್ ಮಾಡಿಸಿದ್ದಾಳೆ.  ಈ ಫ್ರಾಕ್‌ನ ಬೆಲೆ 12,500/- ಆಗಿದ್ದು, ಸ್ವೀನ್‌ಫೇರಿ ಲೇಬಲ್ ಡಿಸೈನ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories