Ek Villain returns, Bade Achhe Lagte Hain 2 ಮತ್ತು Apnapan ಸಿನಿಮಾ ತಂಡವರು ಏಕ್ತಾ ಕಪೂರ್ ನಿರ್ದೇಶನ ಮಾಡುವ ನಾಗಿಣಿ 2 ಸೆಟ್‌ಗೆ ಭೇಟಿ ನೀಡಿದ್ದರು
26
ಈ ವೇಳೆ ಸಖತ್ ಗ್ರಾಂಡ್ ಆಗಿರುವ ಗೌನ್ ಧರಿಸಿರುವ ತೇಜಸ್ವಿ ಹೆಚ್ಚಿನ ಮೇಕಪ್ ಮಾಡಿಕೊಂಡಿದ್ದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.
36
ನೀನು ನಾಗಿಣಿ ಅಲ್ಲ ದೆವ್ವ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ತೇಜಸ್ವಿ ಕೂದಲನ್ನು ಸಖತ್ ಶಾರ್ಟ್ ಮಾಡಿ ಕರ್ಲ್ ಮಾಡಿಕೊಂಡಿದ್ದರು.
46
ಸಾಮಾನ್ಯವಾಗಿ ತೇಜಸ್ವಿ ಕ್ಯಾಮೆರಾ ನೋಡಿದರೆ ಸಾಕು ಓವರ್ ಆಕ್ಟಿಂಗ್ ಮಾಡುತ್ತಾರೆ ಆದರೆ ನಾಗಿಣಿ 2 ಸೆಟ್‌ಗೆ ಸೆಲೆಬ್ರಿಟಿ ಬಂದಿದ್ದರು ಎಂದು ತಿಳಿಯುತ್ತಿದ್ದಂತೆ ತೇಜಸ್ವಿ ಓವರ್ ಆಕ್ಟಿಂಗ್ ಮಾಡುತ್ತಿದ್ದರಂತೆ.
56
ಪ್ಯಾಪರಾಜಿಗಳು ಎಲ್ಲೇ ಇದ್ದರೂ ಕರೆದು ಪೋಸ್ ಮಾಡುವ ತೇಜಸ್ವಿ ಈ ಲುಕ್‌ನ ಯಾರಿಗೂ ತೋರಿಸಬಾರದು ಎಂದು ಕ್ಯಾಮೆರಾದಿಂದ ಓಡಿ ಹೋಗುತ್ತಿದ್ದರು.
66
ನಾಗಿಣಿ ಸೆಟ್‌ನಲ್ಲಿ ಏಕ್ತಾ ಕಪೂರ್, ತೇಜಸ್ವಿ ಪ್ರಕಾಶ್,ಮೆಹೆಕ್ ಚಾಹಲ್, ಅರ್ಜುನ್ ಕಪೂರ್,ದಿಶಾ ಪರಮರ್, ನಕುಲ್ ಮೆಹೆತಾ ಮತ್ತು ಊರ್ವಶಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.