ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್‌ ಅಂಡ್‌ ಸ್ಲಿಮ್‌ ಆಗಿ ಬದಲಾದ ತಮಿಳು ನಟಿ

Published : Jun 27, 2020, 07:57 PM IST

ತಮಿಳು ಚಿತ್ರರಂಗದ ಹಾಸ್ಯ ನಟಿ ವಿದ್ಯುಲೇಖಾ  ರಾಮನ್ ಸುಮಾರು 30 ಕೆ.ಜಿ.ಇಳಿಸಿ ಸ್ಲಿಮ್ ಅಂಡ್‌ ಫಿಟ್‌ ಆಗುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಕಷ್ಟು ವರ್ಕೌಟ್‌  ಮಾಡುತ್ತಿರುವ ವಿದ್ಯುಲೇಖಾ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಇವರ ಸ್ಲಿಮ್ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು. ನಟಿಯ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿವೆ.

PREV
112
ಲಾಕ್‌ಡೌನ್‌ನಲ್ಲಿ ಫ್ಯಾಟ್‌ನಿಂದ ಫಿಟ್‌ ಅಂಡ್‌ ಸ್ಲಿಮ್‌ ಆಗಿ ಬದಲಾದ ತಮಿಳು ನಟಿ

ಗೌತಮ್ ಮೆನನ್ ನಿರ್ದೇಶನದ 'ನೀಥೇನ್ ಎನ್ ಪೊನ್ ವಸಂತಂ' ಚಿತ್ರದ ಮೂಲಕ  ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿದ್ಯುಲೇಖಾ ರಾಮನ್. ನಟಿ ಸಮಂತಾಗೆ ಸ್ನೇಹಿತೆಯಾಗಿ ಕಾಣಿಸಿಕೊಂಡಿದ್ದರು.

212

ವಿದ್ಯುಲೇಖಾ ವೀರಂ, ಜಿಲ್ಲಾ ಮತ್ತು ಪಾಂಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 

312

ಸಂದರ್ಶನವೊಂದರಲ್ಲಿ ಪದೇ ಪದೇ ಅಪಹಾಸ್ಯಕ್ಕೊಳಗಾಗಿದ್ದನ್ನು ಬಹಿರಂಗಪಡಿಸಿದ್ದರು ಈ ನಟಿ.

412

ಹಲವು ವರ್ಷಗಳಿಂದ ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿರುವ ನಟಿ, ಈಗ ತಮ್ಮ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಂಡಿದ್ದಾರೆ.

512

ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದಾಗ ಅವರನ್ನು ಗುರುತಿಸಲಾಗಲಿಲ್ಲ.

612

ಲಾಕ್‌ಡೌನ್ ಸಮಯವನ್ನು ಚೆನ್ನಾಗಿ ಯೂಸ್‌ ಮಾಡಿಕೊಂಡ ನಟಿ ಸಖತ್‌ ವರ್ಕೌಟ್‌ಗಳನ್ನು ಮಾಡುತ್ತಿದ್ದಾರೆ ಹಾಗೂ ದೇಹವನ್ನು ಸ್ಲಿಮ್ ಲುಕ್‌ಗೆ ತರುತ್ತಿದ್ದಾರೆ.   

712

ಇಂದು ನಾನು ನನ್ನನ್ನು ನೋಡಿಕೊಳ್ಳುವಲ್ಲಿ ಹೆಚ್ಚು ವಿಶ್ವಾಸ ಹೊಂದಿದ್ದೇನೆ. ಏಕೆಂದರೆ ನಾನು ಊಹಿಸಲೂ ಸಾಧ್ಯವಾಗದಂತಹದನ್ನು ಸಾಧಿಸಿದ್ದೇನೆ. 

812

ನನ್ನ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಬದಲಾಯಿಸಿದ್ದೇನೆ. ನಾವು ನಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಂಡರೆ ಏನು ಬೇಕಾದರೂ ಸಾಧ್ಯ ಎಂಬದು ಅರಿವಾಗಿದೆ, ಎನ್ನುತ್ತಾರೆ ಅವರು.

912

ದೇಹ ತೂಕ ಇಳಿಸಿಕೊಳ್ಳುವಾಗ ಮನಸ್ಸಿನ ಸ್ಥಿರತೆಯೂ ಮುಖ್ಯ ಎಂಬುವುದು ಅವರ ಅಭಿಪ್ರಾಯ.

1012

ನೀವು ತುಂಬಾ ಶಿಸ್ತುಬದ್ಧವಾಗಿರಬೇಕು. ವಾರದಲ್ಲಿ ಆರು ದಿನ ವ್ಯಾಯಾಮ ಮಾಡಬೇಕು. ಸರಿಯಾದ ಸಮತೋಲಿತ ಆಹಾರ ಸೇವಿಸಿ. ನಿಮಗೆ ಪ್ರತಿಫಲ ನೀಡಲು ಯಾವುದೇ ರಹಸ್ಯ ಅಥವಾ ಮಾತ್ರೆ ಇಲ್ಲ. ಇದು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಎನ್ನುತ್ತಾರೆ ತೂಕ ಇಳಿಸಿಕೊಂಡು ಯಶಸ್ಸು ಕಂಡಿರುವ ಟಾಲಿವುಡ್‌ ನಟಿ.

1112

ಜೀವನದಲ್ಲಿ ಯಾವುದೂ ಸುಲಭವಲ್ಲ. ಆದರೆ ನಿಮ್ಮ ಫಲಿತಾಂಶಗಳನ್ನು ನೀವು ನೋಡಿದಾಗ, ನಿಮ್ಮಲ್ಲಿರುವ ಎಲ್ಲಾ ಕಷ್ಟಗಳು, ಕಣ್ಣೀರು ಮತ್ತು ಬೆವರು ಯೋಗ್ಯವಾಗಿದೆ ಎಂದು ನೀವು ಕಂಡುಕೊಳ್ಳುವಿರಿ.

1212

ಜೂನ್ 20 ರಂದು ನನ್ನ ತೂಕ 68.2 ಕೆ.ಜಿ. ಇದು ನನ್ನ ವೆಯಟ್‌ ಲಾಸ್‌ ಜರ್ನಿ. 30 ಕೆ.ಜಿ ತೂಕ ಇಳಿಸಿಕೊಂಡು ಫ್ಯಾಟ್‌ನಿಂದ ಫಿಟ್‌ ಆಗುತ್ತಿರುವ ವಿದ್ಯುಲೇಖಾರ ಈ ಫೋಟೋ ಭರವಸೆಯ ವಿಜಯದ ಸಂಕೇತ.

click me!

Recommended Stories