ತಂದೆ-ತಾಯಿ ಬೇರ್ಪಟ್ಟಿದ್ದಕ್ಕೆ ಬೇಸರವಾಗಲಿಲ್ಲ, ಖುಷಿಯಾಯ್ತು. ಒಟ್ಟಿಗೆ ಇದ್ದು ಬೇಸರಿಸಿಕೊಳ್ಳುವ ಬದಲು, ಬೇರೆ ಬೇರೆಯಾಗಿ ಸಂತೋಷವಾಗಿರುವುದು ಒಳ್ಳೆಯದು ಅಂತ ಅಂದುಕೊಂಡೆ ಅಂತ ಶ್ರುತಿ ಹೇಳಿದ್ದಾರೆ.
45
ಅಮ್ಮನ ಬದುಕೇ ನನಗೆ ಸ್ಫೂರ್ತಿ
ಅಮ್ಮ ಸಾರಿಕಾ ವಿಚ್ಛೇದನದ ನಂತರ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಂಡಿದ್ದು ನನಗೆ ಸ್ಫೂರ್ತಿ. ಹೆಣ್ಣುಮಕ್ಕಳು ಆರ್ಥಿಕವಾಗಿ, ಭಾವನಾತ್ಮಕವಾಗಿ ಸ್ವಾವಲಂಬಿಗಳಾಗಿರಬೇಕು ಅಂತ ಅರ್ಥವಾಯ್ತು.
55
ತಂದೆ-ತಾಯಿಯ ಬೇರ್ಪಡುವಿಕೆ ಅವರ ಸ್ವಂತ ನಿರ್ಧಾರ
ತಂದೆ-ತಾಯಿ ಬೇರ್ಪಟ್ಟಿದ್ದು ಅವರ ಸ್ವಂತ ನಿರ್ಧಾರ, ಅದನ್ನು ಗೌರವಿಸುತ್ತೇನೆ. ಈಗ ನಾನು ಅವರಿಬ್ಬರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಶ್ರುತಿ ಈಗ ಸಲಾರ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.