Yogi Babu ಹೆಣ್ಣು ಮಗುವಿಗೆ ತಂದೆಯಾದ ನಟ ಯೋಗಿ ಬಾಬು

Published : Oct 27, 2022, 11:44 AM IST

ಯೋಗಿ ಬಾಬು ಮತ್ತು ಮಂಜು ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಕಾಲಿವುಡ್‌ನಲ್ಲಿ ಸಂಭ್ರಮ ಜೋರಾಗಿದೆ....  

PREV
15
Yogi Babu ಹೆಣ್ಣು ಮಗುವಿಗೆ ತಂದೆಯಾದ ನಟ ಯೋಗಿ ಬಾಬು

ತಮಿಳು ಸಿನಿಮಾದಲ್ಲಿ ಹಾಸ್ಯ ಇದೆ ಅಂದ್ಮೇಲೆ ಆ ಸಿನಿಮಾದಲ್ಲಿ ಯೋಗಿ ಬಾಬು ಇರಲೇ ಬೇಕು. ಅಷ್ಟು ದೊಡ್ಡ ಮಟ್ಟದಲ್ಲಿ ಕ್ರೇಜಿ ಕ್ರಿಯೇಟ್ ಮಾಡಿದ್ದಾರೆ ಯೋಗಿ. 

25

ಇದೀಗ ಯೋಗಿ ಜೀನವದಲ್ಲಿ ಸಂಭ್ರಮ ಮನೆ ಮಾಡಿದೆ. ಯೋಗಿ ಬಾಬು ಮತ್ತು ಮಂಜು ದಂಪತಿ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ. ಹೆಣ್ಣು ಮಗು ಆಗಿರುವ ಕಾರಣ ಡಬಲ್ ಖುಷ್ ಅಗಿದ್ದಾರೆ.

35

2020ರಲ್ಲಿ ವೈದ್ಯೆ ಮಂಜು ಭಾರ್ಗವಿ ಮತ್ತು ಯೋಗಿ ಬಾಬು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಒಂದುವರೆ ವರ್ಷ ಗಂಡು ಮಗನಿದ್ದು ಎರಡನೇ ಮಗುವನ್ನು ವೆಲ್ಕಂ ಮಾಡಿಕೊಂಡಿದ್ದಾರೆ. 

45

ದೀಪಾವಳಿ ಹಬ್ಬದ ದಿನ ಸಹಿ ಸುದ್ದಿ ಹಂಚಿಕೊಂಡು ಎಲ್ಲರಿಗೂ ಸ್ವೀಟ್ ಹಂಚುವುದರಲ್ಲಿ ಯೋಗಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಟಾಲಿವುಡ್ ಬಹುಬೇಡಿಕಯ ಹಾಸ್ಯ ನಟ ಬಾಬು.

55

 ರಜನಿಕಾಂತ್‌ ಜೊತೆ ಜೈಲರ್ ಸಿನಿಮಾದ ಚಿತ್ರೀಕರಣದಲ್ಲಿ ಯೋಗಿ ಬ್ಯುಸಿಯಾಗಿದ್ದಾರೆ. ಇದಾದ ನಂತರ ಶಿವ ರಾಜ್‌ಕುಮಾರ್ ಸಿನಿಮಾ ಕೆಲಸ ಶುರು ಮಾಡಲಿದ್ದಾರೆ. 

Read more Photos on
click me!

Recommended Stories