ತನ್ನ ಬೋಲ್ಡ್ ಮತ್ತು ವಿವಾದಾತ್ಮಕ ಚಿತ್ರಕ್ಕಾಗಿ ಹೆಸರುವಾಸಿಯಾಗಿದ್ದ ಮಾಡೆಲ್ ಮತ್ತ ನಟಿ ಪೂನಂ ಪಾಂಡೆ (Poonam Pandey) ಅವರ ಸಾವಿನ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ. ಗರ್ಭ ಕಂಠದ ಕ್ಯಾನ್ಸರ್‌ನಿಂದ ಸಾವಿನ್ನಪ್ಪಿರುವ ಪೂನಂ ಪಾಂಡೆ ಅವರು ಲಕ್ಷುರಿಯಸ್ ಜೀವನ ಶೈಲಿ ಹೊಂದಿದ್ದರು ಎನ್ನಲಾಗಿದೆ. ಅವರ ಸಾವಿನ ಸುದ್ದಿಯ ಜೊತೆ ನಟಿಯ ನೆಟ್ ವರ್ತ್ ಹಾಗೂ ಆಸ್ತಿಯ ವಿವರಗಳೂ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗಿದೆ.
ನಟಿ ಕಮ್ ಮಾಡೆಲ್ ಪೂನಂ ಪಾಂಡೆ ಅವರು ತನ್ನ ಪ್ರಚೋದನಕಾರಿ ಸಾಮಾಜಿಕ ಮಾಧ್ಯಮ ಉಪಸ್ಥಿತಿಗಾಗಿ ಗುರುತಿಸಲ್ಪಟ್ಟರು ಮತ್ತು ಅವರು ತನ್ನ ಬೋಲ್ಡ್ ಪೋಸ್ಟ್‌ಗಳ ಮೂಲಕ ಖ್ಯಾತಿಗೆ ಏರಿದರು.
210
2013 ರಲ್ಲಿ ಪೂನಂ ಪಾಂಡೆ ಅವರು ನಶಾ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಇದು ಪ್ರಚೋದಕ ವಿಷಯಕ್ಕಾಗಿ ಗಮನ ಸೆಳೆಯಿತು.
310
ಇದರ ಹೊರತಾಗಿಯೂ ಪಾಂಡೆ ಗಮನಾರ್ಹವಾದ ಆನ್‌ಲೈನ್ ಫಾಲೋವರ್ಸ್ ಗಳಿಸಿದ್ದಾರೆ ಮತ್ತು ಭಾರತೀಯ ಮನರಂಜನಾ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.
410
ಗರ್ಭಕಂಠದ ಕ್ಯಾನ್ಸರ್ ಕಾರಣದಿಂದ ನಿಧನರಾದ 32 ವರ್ಷದ ವಿವಾದಾತ್ಮಕ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಹಲವಾರು ಚಲನಚಿತ್ರಗಳು, ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ಮಾಡೆಲಿಂಗ್‌ನಲ್ಲಿ ಕೆಲಸ ಮಾಡಿದ್ದಾರೆ.
510
ಪೂನಂ ಪಾಂಡೆ ಅವರ ಒಟ್ಟು ಸಂಪತ್ತು 10 ಮಿಲಿಯನ್ ಡಾಲರ್ ಮತ್ತು ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ 83 ಕೋಟಿಗೆ ಸಮನಾಗಿದೆ.
610
ಐಷಾರಾಮಿ ಕಾರುಗಳ ಪ್ರಿಯೆ ಪೂನಂ ಅವರು 50 ಲಕ್ಷ ರೂ.ಗಳ ಮರ್ಸಿಡಿಸ್ ಇ ಕ್ಲಾಸ್ ಮತ್ತು 55 ಲಕ್ಷಗಳ ಮೌಲ್ಯದ ಬಿಎಂಡಬ್ಲ್ಯು 5 ಸರಣಿಯ ಕಾರು ಸಂಗ್ರಹವನ್ನು ಹೊಂದಿದ್ದಾರೆ.
710
ನಟಿ ಮುಂಬೈನ ಬಾಂದ್ರಾದಲ್ಲಿ ತನ್ನದೇ ಆದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ಸಹ ಹೊಂದಿದ್ದಾರೆ. ಮಾಧ್ಯಮಗಳ ಪ್ರಕಾರ ಅಪಾರ್ಟ್ಮೆಂಟ್ ಕೋಟಿಗಳ ಮೌಲ್ಯವನ್ನು ಹೊಂದಿದೆ.
810
ವರದಿಗಳ ಪ್ರಕಾರ ಪೂನಂ ಅವರ ಆದಾಯದ ಮೂಲವು ಮುಖ್ಯವಾಗಿ ಅವರ ಚಲನಚಿತ್ರಗಳ ಮಾಡೆಲಿಂಗ್ ಮತ್ತು ಫೋಟೋಶೂಟ್ ಆಗಿದೆ. ಅವರು ಒಂದು ಚಿತ್ರಕ್ಕೆ 1 ಕೋಟಿ ರೂಪಾಯಿಗಳನ್ನು ವಿಧಿಸುತ್ತಿದ್ದರು ಎನ್ನಲಾಗಿದೆ.
910
ಪೂನಂ ಪಾಂಡೆ ದೇಶದ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್‌ನ ಜೊತೆಗೆ ಆಲ್ಟ್ ಬಾಲಾಜಿಯ ಶೋ ಲಾಕಪ್ ರಿಯಾಲಿಟಿ ಶೋನಲ್ಲಿ ಲ್ಲಿ ಭಾಗವಹಿಸಿದ್ದರು. ಲಾಕಪ್‌ನಲ್ಲಿ ಪೂನಂ ಪ್ರತಿ ವಾರ ಸುಮಾರು 3 ಲಕ್ಷ ರೂ ಸಂಭಾವನೆ ಪಡೆದಿದ್ದರು.
1010
ಇದಲ್ಲದೆ ಪೂನಂ ತನ್ನದೇ ಆದ ಕಾಮಪ್ರಚೋದಕ ಅಪ್ಲಿಕೇಶನ್ ಅನ್ನು ಸಹ ಹೊಂದಿದ್ದರು ಎನ್ನಲಾಗುತ್ತದೆ. ಈ ಆ್ಯಪ್ 32 ಲಕ್ಷ ಚಂದಾದಾರರನ್ನು ಹೊಂದಿತ್ತು ಮತ್ತು ಇದು ಫೂನಂ ಅವರ ಆದಾಯ ದ ಪ್ರಮೂಖ ಮೂಲವಾಗಿತ್ತು ಎನ್ನಲಾಗಿದೆ.