ಮಹಾ ಶಿವರಾತ್ರಿ ಆಚರಿಸಿದ ತೈಮೂರ್ ಅಲಿ ಖಾನ್: ಪುಟ್ಟ ಶಿವನ ಲುಕ್ ನೋಡಿ

Suvarna News   | Asianet News
Published : Mar 11, 2021, 01:34 PM ISTUpdated : Mar 11, 2021, 01:44 PM IST

ಬಾಲಿವುಡ್‌ ನಟಿ ಬೇಬೂ ಮತ್ತು ಸೈಫ್ ಅಲಿ ಖಾನ್ ಪುತ್ರ ತೈಮೂರ್ ಮಹಾಶಿವರಾತ್ರಿ ಆಚರಿಸಿದ್ದಾನೆ. ಇಲ್ನೋಡಿ ಹಿಮಾಂಶು ಶಿಂಧೆ ಕ್ಲಿಕ್ಕಿಸಿದ ಫೋಟೋ

PREV
16
ಮಹಾ ಶಿವರಾತ್ರಿ ಆಚರಿಸಿದ ತೈಮೂರ್ ಅಲಿ ಖಾನ್: ಪುಟ್ಟ ಶಿವನ ಲುಕ್ ನೋಡಿ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮಗ ತೈಮೂರ್ ಪುಟ್ಟ ಶಿವನಾಗಿ ಕಾಣಿಸ್ಕೊಂಡಿದ್ದಾನೆ.

26

ಕ್ಯಾಮೆರಾ ನೋಡಿ ಸಿಟ್ಟು ಮಾಡ್ಕೊಳ್ಳೋ ಬೇಬೋ ಮಗ ಎಲ್ಲೋ ಸಂದಿನಿಂದ ಕ್ಲಿಕ್ಕಿಸಿದ ಪೋಟೋಗೂ ಗುರ್ ಅಂತ ಪೋಸ್ ಕೊಟ್ಟಿದ್ದಾನೆ.

36

ವಿಭೂತಿ ಮತ್ತು ಶಿವನ ಮೂರನೇ ಕಣ್ಣನ್ನು ತೈಮೂರ್ ಹಣೆಯಲ್ಲಿ ಚಿತ್ರಿಸಲಾಗಿದೆ.

46

ನೀಲಿ ಬಣ್ಣದ ಟೀಶರ್ಟ್ ಮತ್ತು ಪ್ರಿಂಟೆಡ್ ಶಾರ್ಟ್ಸ್ ಧರಿಸಿದ್ದ ತೈಮೂರ್ ಮುದ್ದಾಗಿ ಕಾಣಿಸುತ್ತಿದ್ದ.

56

ಪುಟ್ಟದೊಂದು ಜುಟ್ಟು ಹಾಕಿ ಶಿವನ ಮೂರನೇ ಕಣ್ಣನ್ನು ತೈಮೂರ್ ಹಣೆಯಲ್ಲಿ ಬಿಡಿಸಲಾಗಿದೆ

66

ತೈಮೂರ್ ಕರೀನಾ ಜೊತೆ ಹೊರಗೆ ಬಂದಾಗೆಲ್ಲ ಕ್ಯಾಮೆರಾ ನೋಡಿ ಸಿಟ್ಟು ಮಾಡೋದು ಕಾಮನ್

click me!

Recommended Stories