ವಯಸ್ಸಾದ ಗಂಡಸರಿಂದಲೇ ಹೆಚ್ಚು ಪ್ರಪೋಸಲ್‌ ಅಂತೆ ರಕುಲ್‌ ಪ್ರೀತ್‌ಗೆ!

Suvarna News   | Asianet News
Published : Mar 11, 2021, 12:43 PM IST

ರಾಕುಲ್ ಪ್ರೀತ್‌ ಸಿಂಗ್ ದಕ್ಷಿಣ ಭಾರತ ಸೇರಿ ಬಾಲಿವುಡ್‌ನಲ್ಲಿಯೂ ಮೋಡಿ ಮಾಡಿದ ಬೆಡಗಿ. ಒಮ್ಮೆ ಅವರು ತಮಗೆ ವಯಸ್ಸಾದ ಗಂಡಸರಿಂದ ಹೆಚ್ಚು ಪ್ರಪೋಸಲ್‌ ಬರುತ್ತದೆ. ಅದರಿಂದ ಅವರು ಸಿಂಗಲ್‌ ಎಂದು ಹೇಳಿಕೊಂಡಿದ್ದರು. ವಿವರ ಇಲ್ಲಿದೆ. 

PREV
18
ವಯಸ್ಸಾದ ಗಂಡಸರಿಂದಲೇ ಹೆಚ್ಚು ಪ್ರಪೋಸಲ್‌ ಅಂತೆ ರಕುಲ್‌ ಪ್ರೀತ್‌ಗೆ!

ಕಪಿಲ್ ಶರ್ಮಾ ಶೋನ ಹಳೆಯ ಸಂಚಿಕೆಯೊಂದರಲ್ಲಿ ರಕುಲ್‌ ಪ್ರೀತ್‌ ತಾವು ಇನ್ನೂ ಸಿಂಗಲ್‌ ಆಗಿರಲು ಕಾರಣ ಬಿಚ್ಚಿಟ್ಟಿದ್ದರು. 

28

ರಕುಲ್ ಒಮ್ಮೆ ದೇ ದೇ ಪ್ಯಾರ್ ದೇ ಸಿನಿಮಾದ ಪ್ರಮೋಷನ್‌ಗಾಗಿ ಕಪಿಲ್ ಶೋನಲ್ಲಿ ಪಾಲ್ಗೊಂಡಿದ್ದರು.

38

ಅ ಸಮಯದಲ್ಲಿ ಕಪಿಲ್ ನಟಿಯ ಬಗ್ಗೆ ಕೆಲವು ವದಂತಿಗಳನ್ನು ಹೇಳಿ ನಿಜ ಅಥವಾ ಸುಳ್ಳು ಎಂಬ ಉತ್ತರ ಹೇಳಬೇಕೆಂಬ ಟಾಸ್ಕ್ ನೀಡಿದ್ದರು.

48

ರಕುಲ್ ಅವರಿಗೆ ದೇ ದೇ ಪ್ಯಾರ್ ದೇ ಬಿಡುಗಡೆಯ ನಂತರ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಂದ ಪ್ರಪೋಸಲ್‌ ಬರುತ್ತಿದೆ ಎಂಬ ವದಂತಿ ಇದೆ, ಎಂದು  ಕಪಿಲ್‌ಹೇಳಿದ್ದರು.

58

ರಕುಲ್‌ ಇದ್ಕಕೆ ಉತ್ತರಿಸುತ್ತಾ, 'ನಾನು ಸಿಂಗಲ್ ಆಗಿರಲು ಇದು ಕಾರಣವಾಗಿದೆ' ಎಂಬ ಹಾರಿಕೆಯ ಉತ್ತರ ಕೊಡುವ ಮೂಲಕ, ಕಪಿಲ್ ಹೇಳಿದ್ದು ಸತ್ಯ ಎಂಬುದನ್ನು ಒಪ್ಪಿ ಕೊಂಡಿದ್ದರು.

68

ಆದರೆ ಈ ಪ್ರಶ್ನೆ ಮತ್ತು ಉತ್ತರ ಎರಡು ಕೇವಲ ಮನೋರಂಜನಾ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆಮತ್ತು ಅದರಲ್ಲಿ ಯಾವುದೇ ಸತ್ಯವಿರಲಿಲ್ಲ . 

78

ನಟಿ ಕಪಿಲ್‌ರ ತಮಾಷೆಯ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿ ಪ್ರೇಕ್ಷರನ್ನು ಮನೋರಂಜಿಸಿದ್ದರು.

88

ಅಜಯ್ ದೇವಗನ್‌ ಅವರ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ, 50 ವರ್ಷದ ವ್ಯಕ್ತಿಯನ್ನು ರಕುಲ್ ಪ್ರೀತಿಸುವ ಕಥೆಯಿತ್ತು. ಈ ಕಾರಣದಿಂದ ಅಂಥದ್ದೊಂದು ಪ್ರಶ್ನೆಯನ್ನು ರಕುಲ್‌ಗೆ ಕೇಳಿದ್ದರು ಕಪಿಲ್. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories