ಐಶ್ವರ್ಯಾರನ್ನು ಟ್ರೋಲ್ ಮಾಡಿ, ಹೊಸ ಫೋನ್ ಖರೀದಿಸಲು ಫ್ಯಾನ್ಸ್ ಸಲಹೆ‌!

Suvarna News   | Asianet News
Published : Mar 11, 2021, 12:36 PM IST

ಬಾಲಿವುಡ್‌ನ ಮೋಸ್ಟ್ ಬ್ಯುಟಿಫುಲ್‌ ನಟಿ ಐಶ್ವರ್ಯಾ ರೈ ಅವರ ಮೇಲೆ ಫ್ಯಾನ್ಸ್‌ ಕಣ್ನು ಸದಾ ಇರುತ್ತದೆ. ಹಾಗೇ ಐಶ್ವರ್ಯಾರ ನಡೆ ನುಡಿ ಎಲ್ಲಾ ಆಗಾಗ ನ್ಯೂಸ್‌ ಆಗುತ್ತಲೇ ಇರುತ್ತದೆ. ಅವರ ಪ್ರತಿಯೊಂದು ವಿಷಯದ ಬಗ್ಗೆಯೂ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ ಅಭಿಮಾನಿಗಳು. ಆದರೆ ಅದೇ ಜನರು ಹಲವು ಬಾರಿ ನಟಿಯನ್ನು ಟ್ರೋಲ್‌ ಸಹ ಮಾಡಿದ್ದಾರೆ. ಹಿಂದೊಮ್ಮೆ ನಟಿಯ ಫೊಟೋವೊಂದನ್ನು ಟೀಕಿಸಿ, ಹೊಸ ಫೋನ್‌ ಖರೀದಿಸಲು ಸಲಹೆ ನೀಡಿದ್ದರು ನೆಟ್ಟಿಗ್ಗರು. ಇಲ್ಲಿದೆ ನೋಡಿ ಘಟನೆಯ ವಿವರ.

PREV
18
ಐಶ್ವರ್ಯಾರನ್ನು ಟ್ರೋಲ್ ಮಾಡಿ, ಹೊಸ ಫೋನ್ ಖರೀದಿಸಲು ಫ್ಯಾನ್ಸ್ ಸಲಹೆ‌!

ಐಶ್ವರ್ಯಾ ರೈ ಮತ್ತು ಪಾಪ್‌ ಸ್ಟಾರ್‌ ಕೇಟಿ ಪೆರಿಯ ಫೋಟೋ ಟ್ರೋಲ್ ಆಗಿತ್ತು. 

28

ಫೋಟೋದ ಕಳಪೆ ಗುಣಮಟ್ಟವನ್ನು ಎತ್ತಿ ತೋರಿಸಿದ ನೆಟಿಜನ್‌ಗಳು ಹೊಸ ಫೋನ್ ಖರೀದಿಸಲು ಸಲಹೆ ನೀಡಿದ್ದರು.

38

ಕೆಲವು ವರ್ಷಗಳ ಹಿಂದೆ, ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ತಮ್ಮ ಮನೆಯಲ್ಲಿ ಪಾಪ್ ತಾರೆ ಕೇಟಿ ಪೆರಿಗಾಗಿ ಪಾರ್ಟಿ ಆಯೋಜಿಸಿದ್ದರು. ಮನೋರಂಜನಾ ಉದ್ಯಮದ ಹಲವರು ಈ ಸಂದರ್ಭದಲ್ಲಿ  ಹಾಜರಿದ್ದರು.

48

ಗ್ರ್ಯಾಂಡ್‌ ಪಾರ್ಟಿಯ ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. 

58

ಐಶ್ವರ್ಯಾ ರೈ ಕೇಟಿ ಪೆರಿ ಜೊತೆಗೆ ಇರುವ ಫೋಟೋವೊಂದು ಸಖತ್‌ ವೈರಲ್‌ ಆಗಿತ್ತು. ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು ಎಂಬುದರಲ್ಲಿ ಅನುಮಾನವೇ ಇಲ್ಲ.

68

ಆದರೆ ಅವರ ಫೋಟೋದ ಕ್ವಾಲಿಟಿ ತೀರಾ ಕಳಪೆಯಾಗಿದ್ದು, ಟ್ರೋಲ್‌ಗೆ ಅವಕಾಶ ನೀಡಿತು.

78

ಫೋಟೋದ ಕ್ಲಾರಿಟಿ ಚೆನ್ನಾಗಿಲ್ಲ ಎಂದು ತೋರುತ್ತಿದ್ದಂತೆ, ಅನೇಕರು ಐಶ್ವರ್ಯಾರ ಫೋನ್ ಕ್ಯಾಮೆರಾವನ್ನು ಗೇಲಿ ಮಾಡಲು ಪ್ರಾರಂಭಿಸಿದರು.

88

ಹೊಸ ಫೋನ್‌ ತೆಗೆದು ಕೊಳ್ಳಿ, ಒಳ್ಳೆಯ ಕ್ಯಾಮೆರಾ ಇಲ್ವಾ? ಯಾಕೆ ಫೋಟೋ ಕ್ಲಿಯರ್‌ ಇಲ್ಲ? ಹೀಗೆ ಒಬ್ಬಬ್ಬ ಯೂಸರ್‌ ಒಂದೊಂದು ರೀತಿ ಕಾಮೆಂಟ್‌ ಮಾಡಿದ್ದರು. 

click me!

Recommended Stories