ಈ ಕೊರೋನಾ ಟೈಂನಲ್ಲಿ ನಾವಂದುಕೊಂಡಂತೆ ಬರ್ತ್‌ಡೇ ಆಚರಿಸೋದು ಕನಸಾಗಿಬಿಟ್ಟಿದೆ.

29
ಆದ್ರೆ ಮೌನಿರಾಯ್ ಮಾತ್ರ ತಾವಂದುಕೊಂಡಂತೆಯೇ ಸೆಲೆಬ್ರೇಟ್ ಮಾಡಿದ್ದಾರೆ.

39
ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿರುವ ನಟಿ ಅಲ್ಲಿಯೇ ಬರ್ತ್‌ಡೇ ಆಚರಿಸಿದ್ದಾರೆ.

49
35ನೇ ಬರ್ತ್‌ಡೇ ಆಚರಿಸಿದ ನಟಿ ಮಾಲ್ಡೀವ್ಸ್‌ನ ಪ್ರತಿ ಕ್ಷಣಗಳನ್ನು ಶೇರ್ ಮಾಡಿಕೊಳ್ತಿದ್ದಾರೆ.

59
ಬರಿಗಾಲಲ್ಲಿ ಸೈಕ್ಲಿಂಗ್ ಮಾಡಿ ನಮ್ಮ ಕಾಲ್ಕೆಳಗೆ, ಮೇಲೆ, ಸುತ್ತ ಮುತ್ತ ಸ್ವರ್ಗವಿದೆ ಎಂದಿದ್ದಾರೆ.

69
ಬರ್ತ್‌ಡೇ ದಿನ ಕೇಕ್ ಪಕ್ಕ ಕೂತು ಎಂಜಾಯ್ ಮಾಡ್ತಿರೋದನ್ನು ವಿಡಿಯೋ ಮಾಡಿದ್ದಾರೆ.

79
ಬರ್ತ್‌ಡೇ ಕೇಕ್
ಬರ್ತ್‌ಡೇ ಕೇಕ್
89
ಇನ್ನು ನೀರಿನಡಿಯಲ್ಲಿ ಜಲಚರಗಳನ್ನು ಹತ್ತಿರದಿಂದ ನೋಡಿ ಖುಷಿಪಟ್ಟಿದ್ದಾರೆ ಕೆಜಿಎಫ್ ನಟಿ

99
ಮಾಲ್ಡೀವ್ಸ್‌ನ ತಿಳಿಬಿಸಿಲು, ಕೆಳಭಾಗದಲ್ಲಿ ನೀರು, ಮೇಲೆ ಸೂರ್ಯ.. ಹಳದಿ ಬಣ್ಣದ ಬಿಕಿನಿಯಲ್ಲಿ ನೀಲ ನೀರಿನ ಮಧ್ಯೆ ಎಂಜಾಯ್ ಮಾಡ್ತಿರುವ ನಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.