Bollywood
ಬಾಲಿವುಡ್‌ನ ಟ್ಯಾಲೆಂಟೆಡ್ ಸ್ಟಾರ್‌ಗಳಲ್ಲಿ ಒಬ್ಬರು ತಾಪ್ಸಿ ಪನ್ನು.
ತಮ್ಮ ನಟನೆಯಿಂದ ವೀಕ್ಷಕರನ್ನು ಇಂಪ್ರೆಸ್ ಮಾಡೋದ್ರದಲ್ಲಿ ತಾಪ್ಸಿ ಎಂದೂ ಹಿಂದೆ ಬಿದ್ದಿಲ್ಲ.
ಪಿಂಕ್, ಬದ್ಲಾ, ತಪ್ಪಡ್ ಸಿನಿಮಾಳಲ್ಲಿ ತಮ್ಮ ನಟನೆಯಿಂದ ವೀಕ್ಷಕರ ಮನಸು ಗೆದ್ದಿದ್ದಾರೆ.
ಮುಂದೆ ರಾಜ್‌ಕುಮಾರ್ ಹಿರಾನಿಯ ಸಿನಿಮಾದಲ್ಲಿ ಶಾರೂಖ್‌ಗೆ ಜೊತೆಯಾಗಲಿದ್ದಾರಂತೆ ತಾಪ್ಸಿ.
ಇದೇ ಮೊದಲ ಬಾರಿ ಬೆಳ್ಳೆ ತೆರೆಯಲ್ಲಿ ನಟಿ ಕಿಂಗ್ ಖಾನ್ ಜೊತೆ ಕೆಲಸ ಮಾಡಲಿದ್ದಾರೆ.
2019ರ ಬದ್ಲಾ ಸಿನಿಮಾವನ್ನು ಶಾರೂಖ್ ಪ್ರೊಡಕ್ಷನ್ ಹೌಸ್ ನಿರ್ಮಿಸಿತ್ತು.
ಇದೀಗ ಹೊಸ ಕಾಂಬಿನೇಷನ್ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.
Suvarna News