Sorry ಸಾರಾ, Sorry ರಾಕುಲ್ ಎಂದ ನಟಿ ಸಮಂತಾ..!

Suvarna News   | Asianet News
Published : Sep 15, 2020, 04:58 PM ISTUpdated : Sep 15, 2020, 05:04 PM IST

ಇದೀಗ ಸಾರಿ ಸಾರಾ, ಸಾರಿ ರಾಕುಲ್ ಎನ್ನುವ ಆನ್‌ಲೈನ್ ಟ್ರೆಂಡ್ ಶುರುವಾಗಿದ್ದು, ಸೌತ್ ನಟಿ ಸಮಂತಾ ಅವರೂ ಇದರಲ್ಲಿ ಭಾಗವಹಿಸಿದ್ದಾರೆ.

PREV
19
Sorry ಸಾರಾ, Sorry ರಾಕುಲ್ ಎಂದ ನಟಿ ಸಮಂತಾ..!

ಇದೀಗ ಸಾರಿ ಸಾರಾ, ಸಾರಿ ರಾಕುಲ್ ಎನ್ನುವ ಆನ್‌ಲೈನ್ ಟ್ರೆಂಡ್ ಶುರುವಾಗಿದ್ದು, ಸೌತ್ ನಟಿ ಸಮಂತಾ ಅವರೂ ಇದರಲ್ಲಿ ಭಾಗವಹಿಸಿದ್ದಾರೆ.

ಇದೀಗ ಸಾರಿ ಸಾರಾ, ಸಾರಿ ರಾಕುಲ್ ಎನ್ನುವ ಆನ್‌ಲೈನ್ ಟ್ರೆಂಡ್ ಶುರುವಾಗಿದ್ದು, ಸೌತ್ ನಟಿ ಸಮಂತಾ ಅವರೂ ಇದರಲ್ಲಿ ಭಾಗವಹಿಸಿದ್ದಾರೆ.

29

39

ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಸಾರಾ ಅಲಿ ಖಾನ್ ಮತ್ತು ರಾಕುಲ್ ಪ್ರೀತ್ ಸಿಂಗ್‌ನನ್ನು ಯಾರೂ ವಶಕ್ಕೆ ಪಡೆದಿಲ್ಲ. ಸಾರಿ ಸಾರಾ, ಸಾರಿ ರಾಜುಲ್ ಎಂಬ ಪೋಸ್ಟ್ ಶೇರ್ ಮಾಡಿದ್ದಾರೆ.

49

ವಿಚಾರಣೆ ಸಂದರ್ಭ ನಟಿ ರಿಯಾ, ಸಾರಾ, ರಾಕುಲ್, ಫ್ಯಾಷನ್ ಡಿಸೈನರ್ ಸಿನೊನ್ ಕಂಬಟ್ಟ ಅವರ ಹೆಸರನ್ನು ಹೇಳಿದ್ದರು.

59

ಎನ್‌ಸಿಬಿ 25 ಬಾಲಿವುಡ್ ಸೆಲೆಬ್ರಟಿಗಳ ಲಿಸ್ಟ್ ಮಾಡಿದೆ, ಶೀಘ್ರದಲ್ಲೇ ಅವರಿಗೆ ನೋಟಿಸ್ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

69

ಎನ್‌ಸಿಬಿ ಉಪ ನಿರ್ದೇಶಕ ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳ ಲಿಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ ಎಂದೂ ಸುದ್ದಿ ಇದೆ.

79

ಈ ಮೊದಲು ಮಾಡಿದ ಲಿಸ್ಟ್ ಡ್ರಗ್ಸ್ ಟ್ರಾಫಿಕರ್‌ಗಳದ್ದು. ಬಾಲಿವುಡ್‌ನಲ್ಲಿ ಇದು ಇನ್ನಷ್ಟು ಗೊಂದಲ ಸೃಷ್ಟಿಸುತ್ತಿದೆ ಎಂದಿದ್ದರು.

89

ನಟಿ ರಿಯಾ, ಶೋವಿಕ್ ಚಕ್ರವರ್ತಿ, ಸ್ಯಾಮುವೆಲ್ ಮಿರಂದ, ದೀಪೇಶ್ ಸಾವಂತ್, ಅಬ್ದುಲ್ ಬಸಿಟ್, ಜೈದ್ ವಿಲತ್ರನನ್ನು ಎನ್‌ಸಿಬಿ ಬಂಧಿಸಿದೆ.

99

ಸದ್ಯ ರಿಯಾ ಚಕ್ರವರ್ತಿ ಮುಂಬೈನ ಬೈಕುಲಾ ಜೈಲಿನಲ್ಲಿದ್ದಾರೆ.

click me!

Recommended Stories