ಬಾಲಿವುಡ್ ನಟಿ ತಾಪ್ಸೀ ಬಾಯ್‌ಫ್ರೆಂಡ್ ಮಥಿಯಾಸ್ ಇದೀಗಭಾರತದಲ್ಲಿದ್ದಾರೆ. ಅವರು ಭಾರತದ ಸಂಚಾರಿನಿಯಮಗಳ ಬಗ್ಗೆ ತಮ್ಮ ಅಭಿಪ್ರಾಯವನ್ನುಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
undefined
ದೇಶದಲ್ಲಿ ಮೊದಲ ಬಾರಿಗೆ ಡ್ರೈವ್ ಮಾಡಿದ ಬ್ಯಾಡ್ಮಿಂಟನ್ ಆಟಗಾರ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಹೇಳಿದರು. ಇದರಲ್ಲಿ ದಾರಿಯುದ್ದಕ್ಕೂ ಮಾಡುವ ಹಾರ್ನ್ ಮತ್ತು ಗೂಗಲ್ ಮ್ಯಾಪ್ ಬಳಕೆ ಬಗ್ಗೆ ಬರೆದಿದ್ದಾರೆ.
undefined
ಮಥಿಯಾಸ್ ಡ್ರೈವ್ ಮಾಡುವಾಗರಸ್ತೆಯ ಮಧ್ಯದಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿದ್ದಾರೆ, 10ಕ್ಕೂ ಹೆಚ್ಚು ಬಾರಿ ಹಾರ್ನ್ ಮಾಡಿದ್ದಾರೆ, ಎರಡು ಬಾರಿ ರೆಡ್ ಲೈಟ್ ಜಂಪ್ ಮಾಡಿದ್ದಾರೆ ಮತ್ತು ಮಿರರ್ ಬಳಸಿಲ್ಲ, ಎಂದು ಆರೋಪಿಸಿದ್ದಾರೆ.
undefined
ಭಾರತೀಯ ಟ್ರಾಫಿಕ್ ರೂಲ್ಸ್ ಹಾಗೂ ಅದನ್ನು ಫಾಲೋ ಮಾಡುವವರ ಬಗ್ಗೆಯೂ ಗೇಲಿ ಮಾಡಿದ್ದಾರೆ ತಾಪ್ಸೀ ಬಾಯ್ ಫ್ರೆಂಡ್. ಈ ಭರಾಟೆಯಲ್ಲಿ ಮಹಿಳೆಯನ್ನೂ ಗೌರವಿಸಿದೇ, ನಿಂದಿಸಿದ್ದಾರೆ.
undefined
ಸಾಮಾಜಿಕ ಜಾಲತಾಣದಲ್ಲಿ ಮಿಥಿಯಾಸ್ ಪೋಸ್ಟಿಗೆ ಜನರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಪೋಸ್ಟನ್ನು ಶೇರ್ ಮಾಡಿಕೊಂಡಿದ್ದಾರೆ.
undefined
ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗಾಗಿ ಬ್ಯಾಡ್ಮಿಂಟನ್ ಆಟಗಾರದಾದ ಸಾತ್ವಿಕೈರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರಿಗೆ ಮಥಿಯಾಸ್ ಭಾರತದಲ್ಲಿ ತರಬೇತಿ ನೀಡುತ್ತಿದ್ದಾರೆ.
undefined
ತಾಪ್ಸೀ ಪ್ರಸ್ತುತ 'ಲೂಪ್ ಲ್ಯಾಪೆಟಾ' ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
undefined
ಇದಲ್ಲದೆ, ಅವರು 'ರಶ್ಮಿ ರಾಕೆಟ್' 'ಶಬಾಶ್ ಮಿತು' ಮತ್ತು 'ಹಸೀನ್ ದಿಲ್ರುಬಾ. ನಂತಹ ಇಂಟರೆಸ್ಟಿಂಗ್ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
undefined