ಫಿಟ್ನೆಸ್ ಟ್ರೇನರ್ ಆಗಿ ಕೆಲಸ ಮಾಡುತ್ತಿರುವ ನೂಪೂರ್ ಶಿಖಾರೆ ಜತೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಬಹಿರಂಗ ಮಾಡಿದ್ದಾರೆ. ಪ್ರಾಮಿಸ್ ಡೇ ದಿನ ಸೋಶಿಯಲ್ ಮೀಡಿಯಾ ಮೂಲಕ ವಿಚಾರ ಹಂಚಿಕೊಂಡಿದ್ದಾರೆ. ಇದೊಂದು ಖುಷಿಯ ವಿಚಾರ.. ಪ್ರಾಮಿಸ್ ಮಾಡುತ್ತಿದ್ದೇನೆ ಎಂದು ಪೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ನೂಪೂರ್ ಸಹ ಪ್ರತಿಕ್ರಿಯೆ ನೀಡಿದ್ದು ಯೆಸ್ ಎಂದಿದ್ದಾರೆ. ನೂಪೂರ್ ಶಿಖಾರೆ ಅಮಿರ್ ಖಾನ್ ಅವರಿಗೂ ಫಿಟ್ನೆಸ್ ಟ್ರೇನರ್ ಆಗಿ ಇದ್ದವರು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಖಿನ್ನತೆಯಿಂದ ಬಳಲುತ್ತಿದ್ದು ಅದರಿಂದ ಹೊರಬಂದ ವಿಚಾರವನ್ನು ಇರಾ ಖಾನ್ ಹೇಳಿಕೊಂಡಿದ್ದರು. ಅಮಿರ್ ತಮ್ಮ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಬ್ಯೂಸಿಯಾಗಿದ್ದು ಮೊಬೈಲ್ ಸ್ವಿಚ್ ಆಫ್ ಮಾಡುತ್ತೇನೆ ಎಂದು ತಿಳಿಸಿದ್ದರು. Ira Khan, the daughter of Aamir Khan, put an end to speculation and confirmed her relationship with fitness trainer Nupur Shikhare. ಪ್ರಾಮಿಸ್ ಡೇ ದಿನ ಪ್ರಿಯಕರನೊಂದಿಗಿನ ಪೋಟೋ ಶೇರ್ ಮಾಡಿಕೊಂಡ ಇರಾ ಖಾನ್