ಸ್ವರಾ ಮತ್ತು ಫಹಾದ್ ಇಬ್ಬರೂ ಮದುವೆಯಾಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಶ್ರದ್ದಾ ಹಾಗೆ ಇವಳು ಸಾಯ್ತಾಳೆ, ಫ್ರಿಜ್, ಸೂಟ್‌ಕೇಸ್ ಅಂತ ನೆಟ್ಟಿಗರು ಸಿಕ್ಕಾಪಟ್ಟೆ ಕಾಲೆಳೆದಿದ್ದರು. ಆದರೆ ಎಲ್ಲದಕ್ಕೂ ಸ್ವರಾ ತಿರುಗೇಟು ನೀಡಿದ್ದರು. ಈ ಎಲ್ಲಾ ಚರ್ಚೆಯ ನಡುವೆ ಸ್ವರಾ ಫಸ್ಟ್ ನೈಟ್ ಬೆಡ್‌ರೂಮ್ ಫೋಟೋವನ್ನು ಶೇರ್ ಮಾಡಿ ಮತ್ತೆ ಟ್ರೋಲ್ ಆಗಿದ್ದರು.