ಸುಷ್ಮಿತಾ ಸೇನ್‌ ಎಮೋಷನಲ್‌ ಪೋಸ್ಟ್- ಬಾಯ್‌ಫ್ರೆಂಡ್‌ ರೋಹ್ಮನ್ ಜೊತೆ ಬ್ರೇಕಪ್‌ ಆಯಿತಾ?

Suvarna News   | Asianet News
Published : Feb 12, 2021, 01:23 PM IST

ಬಾಲಿವುಡ್‌ ನಟಿ ಹಾಗೂ ಮಾಜಿ ಮಿಸ್‌ ಯುನಿವರ್ಸ್ ಸುಷ್ಮಿತಾ ಸೇನ್ ಮತ್ತು ರೋಹ್ಮನ್ ಸಖತ್‌ ಫೇಮಸ್‌ ಜೋಡಿ. ಇವರ ಲವ್‌ ಸ್ಟೋರಿ ಎಲ್ಲರ ಗಮನ ಸೆಳೆದಿದೆ. ಸುಷ್ಮಿತಾ ಸೇನ್‌ ಇನ್ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಇವರ ಮತ್ತು ಬಾಯ್‌ಫ್ರೆಂಡ್‌ ನಡುವೆ ಏನೋ ತಪ್ಪಾಗಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. 

PREV
19
ಸುಷ್ಮಿತಾ ಸೇನ್‌ ಎಮೋಷನಲ್‌ ಪೋಸ್ಟ್-  ಬಾಯ್‌ಫ್ರೆಂಡ್‌ ರೋಹ್ಮನ್ ಜೊತೆ ಬ್ರೇಕಪ್‌ ಆಯಿತಾ?

ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಮೋಸ್ಟ್‌ ಅಡೋರಬಲ್‌ ಕಪಲ್‌ಗಳಲ್ಲಿ ಒಬ್ಬರು.

29

ಸುಶ್ಮಿತಾ ಸೇನ್ ತಮ್ಮ ವೈಯಕ್ತಿಕ ಜೀವನದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

39

ಸುಷ್ಮಿತಾರ ಬಾಯ್‌ಫ್ರೆಂಡ್‌  ವರ್ಕೌಟ್‌ ಮಾಡುವಾಗ ಅಥವಾ ಸೇನ್ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ನೋಡಿದ್ದೇವೆ.

49

ಸುಷ್ಮಿತಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿಲೆಷನ್‌ಶಿಪ್‌ಗೆ ಸಂಬಂಧಿಸಿದ ಕೋಟ್‌ ಅನ್ನು ಹಂಚಿಕೊಂಡು, ಎಮೋಷನಲ್‌ ಕ್ಯಾಪ್ಷನ್‌ ಬರೆದಿದ್ದಾರೆ .

59

'ಅವನು ಬದಲಾಗುತ್ತಾನೆ ಎಂದು ಮಹಿಳೆಯರು ಭಾವಿಸುತ್ತಾರೆ, ಅವನು ಬದಲಾಗೋಲ್ಲ. ಹೇಗೂ ಈ ಹೆಣ್ಣು ಬಿಡೋಲ್ಲವೆಂದೇ ಪುರುಷರು ನಂಬಿರುತ್ತಾರೆ, ಆದರೆ, ಅವಳೂ ಬಿಡಬಹುದು,' ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

69

'ಫ್ಯಾಕ್ಟ್‌ ಚೆಕ್' ಮತ್ತು 'ಟ್ರೂ ದಟ್' ನಂತಹ ಕೆಲವು ಹ್ಯಾಶ್‌ಟ್ಯಾಗ್‌ಗಳನ್ನು ಕೂಡ ಸುಶ್ಮಿತಾ ಸೇನ್ ಈ ಪೋಸ್ಟಿನಲ್ಲಿ ಸೇರಿಸಿದ್ದಾರೆ   

79

ಅನೇಕ ಅಭಿಮಾನಿಗಳು ಸುಶ್ಮಿತಾ ಪೋಸ್ಟಿಗೆ ಕಾಮೆಂಟ್ ಮಾಡಿ, ಮೆಚ್ಚಿಕೊಂಡಿದ್ದಾರೆ. 

89

ಸುಷ್ಮಿತಾ ಮತ್ತು ಅವಳ ಗೆಳೆಯ ರೋಹ್ಮಾನ್ ನಡುವೆ ಏನಾದರೂ ನೆಡೆದಿದೆಯೇ ಎಂದು ಕೆಲವರು ಯೋಚಿಸಿದರೆ, ಕೆಲವರು ಬ್ರೇಕಪ್‌ ಆಗಿರಬಹುದು ಎಂದು ಊಹಿಸುತ್ತಿದ್ದಾರೆ.

99

ಅಭಿಮಾನಿಗಳು ಈ ಕಪಲ್‌ನ ಕೆಮಿಸ್ಟ್ರಿ ಮತ್ತು ಒಗ್ಗಟ್ಟನ್ನು ಮೆಚ್ಚುತ್ತಾರೆ. ಆದರೆ, ಈ ಜೋಡಿ ಬ್ರೇಕ್ ಆಗಿದ್ಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. 

click me!

Recommended Stories