ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಬಿಗ್ ಟ್ವಿಸ್ಟ್, ಪ್ರೇಯಸಿ ರಿಯಾ ನಾಪತ್ತೆ!

Published : Jul 30, 2020, 02:41 PM ISTUpdated : Jul 30, 2020, 02:42 PM IST

ಮುಂಬೈ(ಜು.30)  ಒಂದು ಕಡೆ ಸುಶಾಂತ್ ಸಿಂಗ್ ಸಾವಿನ ತನಿಖೆ ನಡೆಯುತ್ತಲೆ ಇದೆ. ಇನ್ನೊಂದು ಕಡೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲದರ ನಡುವೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ನಾಪತ್ತೆಯಾಗಿದ್ದಾರೆ!

PREV
111
ಸುಶಾಂತ್ ಸಿಂಗ್ ಸಾವಿನ ತನಿಖೆಗೆ ಬಿಗ್ ಟ್ವಿಸ್ಟ್, ಪ್ರೇಯಸಿ ರಿಯಾ ನಾಪತ್ತೆ!

ಸುಶಾಂತ್ ಸಿಂಗ್ ಸಾವಿನ ಸಂಬಂಧ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಪ್ರೇಯಸಿ ರಿಯಾ ಚಕ್ರವರ್ತಿ ನಾಪತ್ತೆಯಾಗಿದ್ದಾರೆ.

211

ಪೊಲೀಸರ ಕೈಗೆ ಸಿಗದಂತೆ ಮುಂಬೈನಿಂದ ತಲೆಮರೆಸಿಕೊಂಡಿದ್ದಾರೆ ರಿಯಾ.

311

ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐ ಗೆ ನೀಡಬೇಕು ಎಂದು ಹಿಂದೆ ರಿಯಾನೇ ಒತ್ತಾಯಿಸಿದ್ದರು. ಈಗ ಅವರ ಮೇಲೆಯೇ ಪ್ರಕರಣ ಬಂದಿದ್ದು ತಲೆ ಮರೆಸಿಕೊಂಡಿದ್ದಾರೆ.

411

ಸುಶಾಂತ್‌ ಸಿಂಗ್‌ ರಜಪೂತ್‌ ತಂದೆ ಕೆ.ಕೆ. ಸಿಂಗ್‌ ಅವರು ದೂರು ನೀಡಿದ ಪರಿಣಾಮ, ಪಾಟ್ನಾ ಪೊಲೀಸರು ರಿಯಾ ಅವರನ್ನು ಹುಡುಕಿಕೊಂಡು ಮುಂಬೈಗೆ ಬಂದಿದ್ದಾರೆ.

511

ಗೆಳೆಯನ ನೆನಪು ಮಾಡಿಕೊಂಡು ಪತ್ರವೊಂದನ್ನು ಬರೆದಿದ್ದರು.

611

ತೆರೆದ ಹೃದಯದೊಂದಿಗೆ ಪ್ರೀತಿ ಹಂಚಿಕೊಂಡಿದ್ದೇವು.

711

ಸುಶಾಂತ್ ಮತ್ತು ರಿಯಾ ಡೇಟಿಂಗ್ ನಲ್ಲಿ ಇದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. 

811

ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂಬ ಆರೋಪದ ಮೇಲೆ ನಟಿ ವಿರುದ್ಧ ಪ್ರಕರಣ ದಾಖಲಾಗಿದೆ.

911

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಮಹೇಶ್ ಭಟ್, ಅಪೂರ್ವ ಮೆಹ್ತಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

1011

ಮಹೇಶ್ ಭಟ್ ಸಹ ಪೊಲೀಸರ ಮುಂದೆ ಹೇಳಿಕೆ ನೀಡಿ ಬಂದಿದ್ದರು.

1111

ರಿಯಾ ಬಳಿ ಕೋಟ್ಯಂತರ ರೂ. ಆಸ್ತಿ ಪತ್ತೆಯಾಗಿತ್ತು ಎಂಬ ವರದಿಗಳು ಬಂದಿದ್ದವು. ಒಟ್ಟಿನಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 

click me!

Recommended Stories