ಭೂಮಿ ತೂಕದ ಹುಡುಗಿಯ ಫಿಟ್‌ನೆಸ್‌;ವರ್ಕೌಟ್‌ ಮಾಡಿ ಇಮ್ಯುನಿಟಿ ಹೆಚ್ಚಿಸಿಕೊಂಡ ಪೆಡ್ನಾಕರ್‌

Suvarna News   | Asianet News
Published : Jul 30, 2020, 10:58 AM IST

ಒಂದು ಪೀಸ್‌ ಕೇಕ್‌ ತಿಂದ್ರೆ ಅದರಿಂದ ಕ್ರಿಯೇಟ್‌ ಆಗಿರೋ ಕೊಬ್ಬು ಕರಗಿಸೋ ತನಕ ಈಕೆಗೆ ತೃಪ್ತಿ ಇರಲ್ಲ. ಇತ್ತೀಚೆಗೆ ತನ್ನ 31ನೇ ಬತ್‌ರ್‍ ಡೇ ಆಚರಿಸಿಕೊಂಡ ಈ ನಟಿ ತನ್ನ ವರ್ಕೌಟ್‌ ಕತೆ ಹೇಳ್ಕೊಂಡಿದ್ದಾರೆ.

PREV
110
ಭೂಮಿ ತೂಕದ ಹುಡುಗಿಯ ಫಿಟ್‌ನೆಸ್‌;ವರ್ಕೌಟ್‌ ಮಾಡಿ ಇಮ್ಯುನಿಟಿ ಹೆಚ್ಚಿಸಿಕೊಂಡ ಪೆಡ್ನಾಕರ್‌

ದಿನಾ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೀನಿ. ಇದರಿಂದ ನನ್ನ ಇಮ್ಯುನಿಟಿ ಹೆಚ್ಚಾಗಿರೋದು ನನಗೆ ಗೊತ್ತಾಗುತ್ತೆ

210

 ಜಿಮ್‌ಗೆ ಹೋಗಲ್ಲ ಅಂದ್ರೆ ಮನೆಯಲ್ಲೇ ವರ್ಕೌಟ್‌ ಮಾಡಿ. 

310

 ತೂಕ ಹೆಚ್ಚಾಗಿದ್ರೆ ಆಲಸ್ಯವೂ ಹೆಚ್ಚಾಗುತ್ತೆ. ಹೈಟ್‌ಗೆ ತಕ್ಕ ತೂಕ ಇರೋ ಹಾಗೆ ನೋಡ್ಕೊಳ್ಳಿ.

410

ಮೈಂಡ್‌ಫುಲ್‌ನೆಸ್‌ ಈಗೀಗ ಫೇಮಸ್‌ ಆಗ್ತಿದೆ.

ಮೈಂಡ್‌ಫುಲ್‌ನೆಸ್‌ ಈಗೀಗ ಫೇಮಸ್‌ ಆಗ್ತಿದೆ.

510

 ದೇಹ, ಮನಸ್ಸಿನ ಬಗೆಗಿನ ಎಚ್ಚರದ ಸ್ಥಿತಿ ಇದು. ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ.

610

ಈ ಮೈಂಡ್‌ಫುಲ್‌ನೆಸ್‌ ಸಾಧಿಸಲು ವರ್ಕೌಟ್‌ ಸಹಕಾರಿ.

710

ವಾಲ್ನಟ್‌, ಕರ್ಜೂರ ತಿನ್ನೋದು ದೇಹಕ್ಕೆ ಸ್ಟೆ್ರಂಥ್‌ ಕೊಡುತ್ತೆ. ನನ್ನ ಡಯೆಟ್‌ನಲ್ಲಿ ಇವೆಲ್ಲ ಇದ್ದೇ ಇರುತ್ತವೆ.

810

ಇದು ತಿನ್ನೋಕ್ಕಾಗಲ್ಲ ಅನ್ನೋರು ಸೀಸನಲ್‌ ಆಗಿ ಸಿಗುವ ಹಣ್ಣು ತಿನ್ನೋದು ಉತ್ತಮ.

910

ಕೈಗಳನ್ನು ಆಗಾಗ ವಾಶ್‌ ಮಾಡಿಕೊಳ್ಳೋ ಅಭ್ಯಾಸ ಶುರು ಮಾಡಿದ್ದೇನೆ. 

1010

ನೀವೂ ಮಾಡಿ. ಜೊತೆಗೆ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದರೆ ಕ್ವಾರಂಟೇನ್‌ ಆಗಲು ಭಯ ಪಡಬೇಡಿ.

click me!

Recommended Stories