ತಮಿಳು ನಟ ಸೂರ್ಯನ ಲೇಟೆಸ್ಟ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲು ಸಿದ್ಧವಾಗಿದೆ. ಸೂರೈ ಪೊಟ್ರು ಬಗ್ಗೆ ಇಲ್ಲಿಲ್ಲದ ಕುತೂಹಲ ಸೃಷ್ಟಿಯಾಗಿದೆ.

29
ಈ ಸಿನಿಮಾ ಕ್ಯಾ.ಗೋಪಿನಾಥ್ ಜೀವನದಿಂದ ಪ್ರೇರೇಪಿತವಾಗಿದ್ದು, ಇದರಲ್ಲಿ ಸೂರ್ಯ ಮಾರ ಎಂಬ ಪಾತ್ರ ಮಾಡಲಿದ್ದಾರೆ.

39
ಸಿಂಗ್ ಸಿಕ್ವೆಲ್ ಸಿನಿಮಾ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದ ನಟ, 24ನಂತರ ಡಿಫರೆಂಟ್ ಸಿನಿಮಾ ಮಾಡಿ ಟಾಪ್ ನಟನಾಗಿ ಹೊರ ಹೊಮ್ಮಿದ್ದಾರೆ.

49
ಈಗ ಟಾಪ್ ನಟರ ಲಿಸ್ಟ್‌ನಲ್ಲಿರುವ ಸೂರ್ಯ ತಂದೆ ಶಿವಕುಮಾರ್ ರೀತಿ ಸಿನಿಮಾಗೆ ಎಂಟ್ರಿ ಕೊಡೋ ಯಾವ ಪ್ಲಾನ್‌ನಲ್ಲಿಯೂ ಇರಲಿಲ್ಲ.

59
ನಟ ಮೊದಲು ಕೆಲಸ ಆರಂಭಿಸಿದ್ದು ಗಾರ್ಮಂಟ್ ಫ್ಯಾಕ್ಟರಿಯಲ್ಲಿ.

69
ನಟ ಸೂರ್ಯನ ಮೊದಲ ಸಂಬಳ 736 ರೂಪಾಯಿ. ಪ್ರತಿದಿನ 18 ಗಂಟೆ ಕೆಲಸ ಮಾಡಬೇಕಿತ್ತು ಎಂದು ನೆನಪಿಸಿಕೊಳ್ತಾರೆ ನಟ

79
ಸಂಬಳ ನೀಡುತ್ತಿದ್ದ ಬಿಳಿ ಕವರ್‌ನ ಭಾರ ನನಗಿಂದೂ ನೆನಪಿದೆ ಅಂತಾರೆ ಸೂರ್ಯ

89
ಅಂದಿನ ಆ ದಿನಗಳನ್ನು ನಾನು ಸೂರೈ ಪೊಟ್ರು ಸಿನಿಮಾ ಶೂಟಿಂಗ್ ಸಂದರ್ಭ ಮತ್ತೊಮ್ಮೆ ಅನುಭವಿಸಿದೆ ಎಂದಿದ್ದಾರೆ.

99
ಸೂರ್ಯ ಫ್ಯಾಮಿಲಿ ಮತ್ಯ ಸಿನಿಮಾ ವಿಚಾರದಲ್ಲಿಯೂ ಸಕ್ಸಸ್ ಕಂಡಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.