ರಮೇಶ್ ಬಾಬು ಪುತ್ರ ಜಯಕೃಷ್ಣ ಟಾಲಿವುಡ್‌ನಲ್ಲಿ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಮೊಮ್ಮಗ, ಮಹೇಶ್ ಬಾಬು ಅಣ್ಣನ ಮಗನಾಗಿ ಜಯಕೃಷ್ಣ ಚೊಚ್ಚಲ ಚಿತ್ರದ ಬಗ್ಗೆ ಫ್ಯಾನ್ಸ್‌ನಲ್ಲಿ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ಆರ್ ಎಕ್ಸ್ 100, ಮಂಗಳವಾರಂ ಚಿತ್ರಗಳ ನಿರ್ದೇಶಕ ಅಜಯ್ ಭೂಪತಿ ನಿರ್ದೇಶನ ಮಾಡ್ತಿದ್ದಾರೆ.