ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಚಿತ್ರಗಳಿಗಿವೆ ಈದ್ ನಂಟು

Suvarna News   | Asianet News
Published : May 25, 2020, 12:20 PM IST

ಬಾಲಿವುಡ್‌ ಹಾಗೂ ಹಬ್ಬಗಳಿಗೆ ವಿಶೇಷ ಸಂಬಂಧವಿದೆ. ಹಬ್ಬದ  ದಿನ ತಮ್ಮ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವಾಗ, ಆ ದಿನ ಸಂಬಂಧ ಪಟ್ಟ ನಟರಿಗೆ  ಬಹಳ ವಿಶೇಷವಾಗುತ್ತದೆ. ಈದ್ ಈ ರೀತಿಯ ಹಬ್ಬಗಳಲ್ಲಿ ಒಂದು. 2009ರಿಂದ ಈದ್‌ ದಿನ ಸಲ್ಲು ಭಾಯಿ ಸಾಮಾನ್ಯವಾಗಿ ತಮ್ಮ ಚಿತ್ರಗಳನ್ನು ರಿಲೀಸ್‌ ಮಾಡಿಸಿಕೊಳ್ಳುತ್ತಾ ಬಂದಿರುವುದು ಪರಂಪರೆಯಾಗಿದೆ. ಆದರೆ ಈದ್‌ನಂದು ಸಲ್ಮಾನ್‌ರ ಯಾವುದೇ ಚಿತ್ರವೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದಿರುವುದು ಇದೇ ಮೊದಲು. ಈದ್ ದಿನ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ ಈ ಸೂಪರ್‌ ಸ್ಟಾರ್‌ನ ಚಿತ್ರಗಳ ವಿವರ ಇಲ್ಲಿವೆ.

PREV
110
ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಚಿತ್ರಗಳಿಗಿವೆ ಈದ್ ನಂಟು

ಸಲ್ಮಾನ್ ಖಾನ್‌ರ 'ವಾಂಟೆಡ್' ಸಿನಿಮಾ 2009ರಲ್ಲಿ ಈದ್ ದಿನ ಬಿಡುಗಡೆ ಮಾಡುವ ಟ್ರೆಂಡ್‌ ಶುರುಮಾಡಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಈ ಚಿತ್ರ ಸಲ್ಮಾನ್‌ರ ಕೆರಿಯರ್‌ ಮತ್ತೆ ಟ್ರಾಕ್‌ಗೆ ಬರುವಂತೆ ಮಾಡಿತ್ತು.  

210

ಸಲ್ಮಾನ್‌ರ ಸೂಪರ್‌ ಹಿಟ್‌ ಚಿತ್ರ ದಬಾಂಗ್‌ 2010ರಲ್ಲಿ ಬಿಡುಗಡೆಯಾಗಿತ್ತು. 145 ಕೋಟಿ ಬಾಚಿ ಬಾಕ್ಸ್‌ ಅಫೀಸ್‌ ಲೂಟಿ ಮಾಡಿದ ಈ ಸಿನಿಮಾದ ಸಿಕ್ವೇಲ್‌ಗಳು ಸಹ ನಂತರ ತೆರೆಕಂಡವು. 

310

ರಂಜಾನ್‌ ಹಬ್ಬದಂದು ಬಿಡುಗಡೆಯಾದ ಸಲ್ಮಾನ್‌ರ ಮತ್ತೊಂದು ಚಿತ್ರ ಸಾಜಿದ್ ನಾಡಿಯಾಡ್ವಾಲಾ ನಿರ್ದೇಶನದ 'ಕಿಕ್'. ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, 211.63 ಕೋಟಿ ಬಾಚಿಕೊಂಡಿದೆ.

410

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ 'ಸುಲ್ತಾನ್' 2016 ರ ಈದ್ ನಂದು ಬಿಡುಗಡೆಯಾಯಿತು. ಜನಪ್ರಿಯ ಈ ಚಿತ್ರವು ದೇಶೀಯ ಸರ್ಕ್ಯೂಟ್‌ನಲ್ಲಿ 300.67 ಕೋಟಿ ಗಳಿಸಿದೆ. ಗೀತೆಗಳೂ ಸಹ ಅದ್ಭುತ ಯಶಸ್ಸನ್ನು ತಂದು ಕೊಟ್ಟವು.

510

ತಮ್ಮ ಎಕ್ಸ್‌ ಗರ್ಲ್‌ ಫ್ರೆಂಡ್‌ ಕತ್ರೀನಾ ಜೊತೆ ನಟಿಸಿದ ಏಕ್‌ ತಾ ಟೈಗರ್‌ 2012ರಂದು ರೀಲಿಸ್‌ ಆಗಿ 198 ಕೋಟಿಯ ಬಾಚಿ ಕೊಂಡಿದೆ.

610

2019ರಲ್ಲಿ ಬಿಡುಗಡೆಯಾಗಿದ್ದು ಇವರ ಭಾರತ್‌  ಸಿನಿಮಾ. ಇದರಲ್ಲಿ ಕತ್ರೀನಾ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ ಸಲ್ಮಾನ್‌ ಖಾನ್‌.

710

142 ಕೋಟಿ ಬಾಕ್ಸ್‌ಅಫೀಸ್‌ ಗಳಿಕೆಯ ಬಾಡಿಗಾರ್ಡ್‌ ಸಿನಿಮಾ ರಿಲೀಸ್‌ ಆಗಿದ್ದು 2011ರ ರಂಜಾನ್‌ ಹಬ್ಬದಲ್ಲಿ.

810

ಕಬೀರ್ ಖಾನ್ ನಿರ್ದೇಶಿಸಿದ  970 ಕೋಟಿಗಳೊಂದಿಗೆ ಸಲ್ಮಾನ್ ಖಾನ್‌ರ  ಅತಿದೊಡ್ಡ  ಸೂಪರ್‌ ಹಿಟ್‌ ಚಿತ್ರಗಳಲ್ಲಿ ಒಂದಾದ 'ಭಜರಂಗಿ ಭೈಜಾನ್' 2015 ರ ಈದ್ ರಂದು ಬಿಡುಗಡೆಯಾಗಿತ್ತು.  

910

2017ರಲ್ಲಿ ಹಬ್ಬದ ದಿನ ರಿಲೀಸ್‌ ಆದ ಸಲ್ಲು ಭಾಯಿಯ ಇನ್ನೊಂದು ಸಿನಿಮಾ ಟ್ಯುಬ್‌ಲೈಟ್‌. 211 ಕೋಟಿ ಗಳಿಸಿ ಇನ್ನೊಂದು ಹಿಟ್‌ ಸಿನಿಮಾ ಅನಿಸಿಕೊಂಡಿದೆ.

1010

ಶಾರುಖ್‌ ಖಾನ್‌ರ ರೋಹಿತ್ ಶೆಟ್ಟಿ ನಿರ್ದೇಶನದ 'ಚೆನ್ನೈ ಎಕ್ಸ್‌ಪ್ರೆಸ್' 2013 ರಲ್ಲಿ ಬಿಡುಗಡೆಯಾಗಿದ್ದು, ಈದ್‌ ದಿನವೇ . 207.69 ಕೋಟಿ ಗಳಿಸಿದ ಚಿತ್ರದಲ್ಲಿ ಶಾರುಖ್ ಮತ್ತು ದೀಪಿಕಾ ಕೆಮಿಸ್ಟ್ರಿಗೆ ಜನರು ಫಲ್‌ ಫಿದಾ ಆಗಿದ್ದರು. 

click me!

Recommended Stories