ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾಸ್ಯ ನಟ ಮೋಹಿತ್ ನಿಧನ

Suvarna News   | Asianet News
Published : May 24, 2020, 11:33 AM ISTUpdated : May 24, 2020, 11:46 AM IST

ಖ್ಯಾತ ಹಾಸ್ಯ ನಟ ಮೋಹಿತ್‌ ಬಾಗೆಲ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಮೇ 23ರಂದು ಕೊನೆಯುಸಿರೆಳೆದಿದ್ದಾರೆ.  

PREV
18
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾಸ್ಯ ನಟ ಮೋಹಿತ್ ನಿಧನ

ಬಾಲಿವುಡ್‌ ಚಿತ್ರರಂಗದ ಖ್ಯಾತ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಮೋಹಿತ್‌ ಬಾಗೆಲ್‌  ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ಸಲ್ಮಾನ್‌ ಖಾನ್‌ ನಂತಹ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. 

28

27 ವರ್ಷದ ಮೋಹಿತ್‌ ಸ್ಟ್ಯಾಂಡ್‌ ಅಪ್‌ ಕಾಮಿಡಿಯಲ್ಲಿ ಹಾಗೂ ಅನೇಕ ರಿಯಾಲಿಟಿ ಶೋಗಲ್ಲಿ ಭಾಗವಹಿಸಿದ್ದಾರೆ

38

 ಮೂಲತಃ ಉತ್ತರ ಪ್ರದೇಶದ ಮಥುರಾ ನಿವಾಸಿಯಾಗಿರುವ ಮೋಹಿತ್‌ ನೋಯ್ಡಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು

48

ಮೇ 14ರಿಂದ ಕೀಮೋಥೆರಪಿ ಮಾಡಿಸಿಕೊಳ್ಳಲು ಶುರು ಮಾಡಿದ್ದ ಆದರೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಇಹ ಲೋಹಲೋಕ ತ್ಯಜಿಸಿದ್ದಾರೆ.

58

ಬಾಲಿವುಡ್‌ ಚಿತ್ರರಂಗದ ಸ್ಟಾರ್ ನಟರಾದ ಸಲ್ಮಾನ್‌ ಖಾನ್, ಸಿದ್ಧಾರ್ಥ್‌ ಮಲ್ಹೋತ್ರ, ಪ್ರರಿಣೀತಿ ಹಾಗೂ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

68

 'ನಾನು ಕೆಲಸ ಮಾಡಿದವರ ಪೈಕಿ ಇವರು ಬೆಸ್ಟ್‌. ಸದಾ ಸಂತೋಷದಿಂದ ಪಾಸಿಟಿವ್‌ ಆಗಿರುತ್ತಿದ್ದ ವ್ಯಕ್ತಿ. ಲವ್‌ ಯೂ ಮೋಹಿತ್' ಎಂದು ಟ್ಟೀಟ್‌ ಮಾಡಿದ್ದಾರೆ. 

78

'ಸುಮಾರು 6 ತಿಂಗಳ ಹಿಂದೆಯೇ ಕ್ಯಾನ್ಸರ್ ಬಗ್ಗೆ ತಿಳಿದಿತ್ತು. ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಕೊನೆಯದಾಗಿ ಮೇ 15 ಕಾಲ್‌ ಮಾಡಿ ಮಾತನಾಡಿಸಿದೆ. ಆಗ  ಚೇತರಿಸಿಕೊಳ್ಳುತ್ತಿರುವೆ ಎಂದು ತಿಳಿಸಿದ್ದರು.

88

ಪೋಷಕರು ಹಾಗೂ ಅಣ್ಣನ ಜೊತೆ ಮಥುರಾದಲ್ಲಿ ವಾಸವಿದ್ದರು . ಮೋಹಿತ್‌ ಆಪ್ತ ಗೆಳಯನಿಂದ ಅವರ ನಿಧನದ ವಿಚಾರ ತಿಳಿದುಬಂದಿತ್ತು' ಎಂದು ಕಿರುತೆರೆ ನಟ ಶಾಂಧಿಯಾ ತಿಳಿಸಿದ್ದಾರೆ.

click me!

Recommended Stories