Published : May 23, 2020, 08:58 PM ISTUpdated : May 23, 2020, 09:00 PM IST
ಮುಂಬೈ( ಮೇ 23) ಈ ಬೆಡಗಿ ಮಾಡುವ ವಿಚಾರಗಳೆ ದೊಡ್ಡ ಸುದ್ದಿಯಾಗುತ್ತವೆ. ಅಂತ ಗ್ಯಾ;ಪ್ ನಲ್ಲಿ ಈಕೆ ಸವಾಲು ಎಸೆದರೆ ಕೇಳಬೇಕೆ? ರಣವಿಕ್ರಮ ಬೆಡಗಿ ಅದಾ ಶರ್ಮಾ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ್ದಾರೆ ಏನಿದು ನಟಿ ಮಣಿಯ ಸವಾಲು?