ಸೆಲೆಬ್ರಿಟಿಗಳ ಮುಖ ಹೋಲಿಕೆ ಇದ್ದವರು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಾರೆ.
ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರೊಂದಿಗೆ ಹೋಲಿಕೆಯನ್ನು ಇರುವ ಅವೀರಾ ಸಿಂಗ್ ಮಾಸನ್ ಅವರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ಈಕೆ ಸನ್ನಿ ಲಿಯೋನ್ ಅವರನ್ನೇ ಹೋಲುತ್ತಾರೆ. ನಗು, ಭಾವ ಎಲ್ಲವೂ ಹಾಗೆಯೇ ಇದೆ.
ಬಾಲಿವುಡ್ ಹಿನ್ನೆಲೆ ಗಾಯಕ ಮಿಕಾ ಸಿಂಗ್ ಅವರ ಹಾಡಿನಲ್ಲಿ ಕಾಣಿಸಿಕೊಂಡ ನಂತರ ಆವೀರಾ ಸಿಂಗ್ ಮಾಸನ್ ಇತ್ತೀಚೆಗೆ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಈಕೆಯನ್ನು ನೋಡಿದ ಕೂಡಲೇ ನೆಟ್ಟಿಗರು ಈಕೆ ಸನ್ನಿ ಕಾಪಿ ಎಂದಿದ್ದಾರೆ
ಈಕೆಗೆ ಸೋಷಿಯಲ್ ಮೀಡಿಯಾದಲ್ಲಿ 247 ಸಾವಿರ ಫಾಲೋವರ್ಸ್ ಇದ್ದಾರೆ.
ಈಕೆ ಇದುವರೆಗೂ 1240 ಪೋಸ್ಟ್‌ಗಳನ್ನು ಮಾಡಿದ್ದಾರೆ.
ವಿಡಿಯೋ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುವ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್.
ಆಲ್ಬಂ ಸಾಂಗ್‌ಗಳನ್ನು ಮಾಡಿಯೂ ಈಕೆ ಫೇಮಸ್ ಆಗಿದ್ದಾಳೆ
ಇದೀಗ ಇಬ್ಬರ ಫೋಟೋ ಕೊಲೇಜ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ
ಈಕೆ ಹೈಟ್ ವೈಟ್ ವಿಚಾರದಲ್ಲಿಯೂ ಸನ್ನಿಯನ್ನು ಹೋಲುವುದು ವಿಶೇಷ
ಈಕೆಯ ನಗುವೂ ಥೇಟ್ ಸನ್ನಿಯಂತಿದೆ
Suvarna News