ಮಾಧುರಿ ಉಟ್ಟಿದ್ದ ಕಪ್ಪು ರೇಷ್ಮೆ ಜಾರ್ಜೆಟ್ ಸೀರೆಯು ಮಣಿಗಳಿಂದ ಕೂಡಿದ್ದು ತೆಳುವಾದ ಚಿನ್ನದ ಜರಿಯನ್ನು ಒಳಗೊಂಡಿತ್ತು. ಸೀರೆಯನ್ನು ವೆಲ್ವೆಟ್ ಅಪ್ಲೈಕ್ಡ್ ಬ್ಲೌಸ್ನೊಂದಿಗೆ ಜೋಡಿಸಲಾಗಿದೆ.

46
ತೋಳಿಲ್ಲದ ಪ್ಯಾಡೆಡ್ ಜಾಕೆಟ್ ಧರಿಸಿದ್ದು ಇದು ಕೈಕಸೂತಿ ಮಾಡಿದ ಆಭರಣ ಪಟ್ಟಿ ಮಾತ್ರವಲ್ಲದೆ ಬೆಸ್ಟ್ ಜರ್ಡೋಜಿ ಕಸೂತಿಯನ್ನು ಒಳಗೊಂಡಿತ್ತು.

56
ತರುಣ್ ತಾಹಿಲಿಯಾನಿಯ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆ, ಈ ಸೀರೆ ಮತ್ತು ಬ್ಲೌಸ್ ಸೆಟ್ ಬೆಲೆ 1,24,900 ರೂಪಾಯಿ

66
ಇತ್ತೀಚೆಗಷ್ಟೇ ನಟಿ ನೀಲಿ ಬಣ್ಣದ ಸೀರೆಯಲ್ಲಿ ಫೋಟೋ ಶೇರ್ ಮಾಡಿದ್ದರು