ರಾತ್ರಿ ನಾನು ಮಲಗಲ್ಲ ಎಂದ ಸನ್ನಿ: ಕಾರಣ..?

First Published | Feb 27, 2021, 4:12 PM IST

ಬಾಲಿವುಡ್ ನಟಿ ಸನ್ನಿ ಲಿಯೋನ್ ರಾತ್ರಿ ಹೊತ್ತು ಮಲಗೋದಿಲ್ವಂತೆ. ಏನದು ರೀಸನ್...?

ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್
ಇದೀಗ ನಟಿ ರೆಡ್ ಡ್ರೆಸ್ನಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Tap to resize

ಅಂದಹಾಗೆ ನಟಿ ರಾತ್ರಿ ಹೊತ್ತು ನಿದ್ದೇನೇ ಮಾಡಲ್ವಂತೆ, ಕಾರಣವೇನು ಗೊತ್ತಾ..?
ಗುಲಾಬಿ ಕೆಂಪು, ಬಯಲೆಟ್ಸ್ ಬ್ಲೂ ಎಂದು ರೆಡ್ ಗೌನ್ನಲ್ಲಿ ಮಿಂಚಿದ್ದಾರೆ
ರಾತ್ರಿ ಹೊತ್ತು ನಾನು ಮಲಗಲ್ಲ, ನಾನು ನಿಮ್ಮ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಕ್ಯಾಪ್ಶನ್ ಬರೆದಿದ್ದಾರೆ ನಟಿ
ನಟಿಯ ರೆಡ್ ಡ್ರೆಸ್ ರೊಮ್ಯಾಂಟಿಕ್ ಡ್ರೆಸ್ ವೈರಲ್ ಆಗಿದೆ

Latest Videos

click me!