ಟಿವಿ ನಿರೂಪಕಿಯರ ವಿಚಾರಕ್ಕೆ ಬಂದರೆ ಶ್ರೀಮುಖಿ ಡಿಫರೆಂಟ್ ನಿರೂಪಕಿ

214
ಸಖತ್ ಬೋಲ್ಡ್ ಮತ್ತು ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಪರ್ಸನ್ ಈಕೆ

314
ಬಹಳಷ್ಟು ಚಂದದ ಫೊಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಿರುತ್ತಾರೆ.

414
ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಜೊತೆ ಚಾಟ್ ಮಡ್ತಾ ಅವರನ್ನೂ ನಗಿಸುತ್ತಾ ಇರುವಾಕೆ ಈಕೆ

514
ಈಕೆ ನೆಟ್ಟಿಗರಿಗೆ ಯಾವುದಾದರೂ ಫೋಟೋ ಕೇಳಿ ಎಂಬ ಆಪ್ಶನ್ ಫನ್ ಗೇಮ್ ಮಾಡಿದ್ದರು

614
ಆದರೆ ಅಭಿಮಾನಿಯೊಬ್ಬರು ಬೆತ್ತಲೆ ಫೋಟೋ ಕೇಳಿದಾಗ ನಟಿ ಹೇಗೆ ಪ್ರತಿಕ್ರಿಯಿಸಿದ್ದರು ಗೊತ್ತಾ..?

714
ನೇಕೆಡ್ & ನೇಕೆಡ್ ಅರ್ಜಿವಿ ಪೋಸ್ಟರ್ ಕಳುಹಿಸಿದ್ದಾರೆ ನಟಿ

814
ನಟಿಯ ಹಾಸ್ಯ ಪ್ರಜ್ಞೆಯನ್ನು ಹೊಗಳಿದ್ದಾರೆ ಫ್ಯಾನ್ಸ್

914
ಇದು ನಟಿ ಪೋಸ್ಟ್ ಮಾಡಿದ ಫೋಟೋ
ಇದು ನಟಿ ಪೋಸ್ಟ್ ಮಾಡಿದ ಫೋಟೋ
1014
ತೆಲುಗಿನಲ್ಲಿ ನಿರೂಪಣೆಯಿಂದಲೇ ಫೇಮಸ್ ಆದಾಕೆ ಈಕೆ

1114
ಈಕೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ

1214
ಪಟಾಸ್, ಜುಲಾಯಿ, ನೇನು ಶೈಲಜಾ, ಚಂದ್ರಿಕಾ, ಬಾಬು ಬಾಗ ಬ್ಯುಸಿ ಸೇರಿ ಹಲವು ಸಿನಿಮಾ ಮಾಡಿದ್ದಾರೆ

1314
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಈಕೆ ಫೋಟೋ ವಿಡಿಯೋ ಸೇರ್ ಮಾಡುತ್ತಿರುತ್ತಾರೆ

1414
ಅಭಿಮಾನಿಗೆ ಖಡಕ್ ಉತ್ತರ ಕೊಟ್ಟು ವೈರಲ್ ಆಗ್ತಿದ್ದಾರೆ ಈಕೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.