Published : May 28, 2021, 03:49 PM ISTUpdated : May 28, 2021, 04:01 PM IST
ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಈ ಚೆಲುವೆ. ಇವರಿಗೆ ಸಂಬಂಧಿಸಿದ ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ. ಸನ್ನಿ ಒಂದು ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಒಂದು ಗ್ಯಾಜೆಟ್ ಆಡಿಕ್ಟ್ ಆಗಿದ್ದಾರಂತೆ. ಆ ರಹಸ್ಯದ ಬಗ್ಗೆ ಇಲ್ಲಿದೆ ವಿವರ.
ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.

29
ಅವರು ಆಗಾಗ ಇನ್‌ಸ್ಟಾಗ್ರಾಂನಲ್ಲಿ ಇಂಟರೆಸ್ಟಿಂಗ್ ವಿಷಯವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

39
ಫನ್ನಿ ಪೋಸ್ಟ್‌ಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

49
ಇತ್ತೀಚೆಗೆ ಸನ್ನಿ ತನ್ನ ಬಗ್ಗೆ ಒಂದು ತಮಾಷೆಯ ಸಣ್ಣ ಸಿಕ್ರೇಟ್ ಬಹಿರಂಗಪಡಿಸಿದ್ದಾರೆ.
.

59
ಅವರು ಬಿಟ್ಟು ಬದುಕಲು ಸಾಧ್ಯವಾಗದ ಗ್ಯಾಜೆಟ್ ಇದೆ ಎಂದು ಸನ್ನಿ ಲಿಯೋನ್ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಿವೀಲ್ ಮಾಡಿದ್ದಾರೆ

69
ಸನ್ನಿ ಲಿಯೋನ್ ಹಂಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಒಬ್ಬ ಮಹಿಳೆ ಲಿಯೋನ್ ಹಿಂಭಾಗದಲ್ಲಿ ವೈಬ್ರೇಟರ್ ಹಿಡಿದಿರುವುದು ಕಂಡುಬರುತ್ತದೆ ಮತ್ತು ರಣವಿಜಯ್ ಅವರು ಸನ್ನಿ ಈ ಗ್ಯಾಜೆಟ್‌ಗೆ ಆಡಿಕ್ಟ್ ಆಗಿದ್ದಾರೆಂದು ಹೇಳುತ್ತಿದ್ದಾರೆ.

79
ಮಹಿಳೆ ಸನ್ನಿ ಹಿಂಭಾಗದಲ್ಲಿ ಹಿಡಿದಿರುವ ವೈಬ್ರೇಟರ್ ನೋವಿಗೆ ಮಸಾಜ್ ಮಾಡುವ ಗ್ಯಾಜೆಟ್.

89
ಸ್ಪ್ಲಿಟ್ಸ್‌ವಿಲ್ಲಾ ಎಂಬ ರಿಯಾಲಿಟಿ ಶೋನಲ್ಲಿ ರಣವಿಜಯ್ ಮತ್ತು ಸನ್ನಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

99
ಅವರು ಆಗಾಗ ಸೆಟ್‌ನ ತಮಾಷೆಯ ಬಿಟಿಎಸ್ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.