ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್‌ನಲ್ಲಿ ಸೆಕ್ಸಿ ಲುಕ್‌ನಿಂದಾಗಿ ಪ್ರಿಯಾಂಕಾ ಚೋಪ್ರಾ ಇಂಟರ್‌ನ್ಯಾಷನಲ್ ನ್ಯೂಸ್‌ನ ಗಮನ ಸೆಳೆಯುತ್ತಿದ್ದಾರೆ. ಈ ನಡುವೆ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಒಮ್ಮೆ 'ಲೆಸ್ಬಿಯನ್ ಎನ್ಕೌಂಟರ್' ಹೊಂದಿದ್ದರು ಎಂದು ಹೇಳಿದ್ದಾರೆ. ಇಲ್ಲಿದೆ ವಿವರ.
ಸಲಿಂಗಿ ಲೈಂಗಿಕ ಕ್ರಿಯೆಗೂ ಪ್ರಸ್ತಾಪ ಬಂದಿತ್ತು ಎಂಬುದಾಗಿ ಪಿಗ್ಗಿ ಉತ್ತರಿಸಿದ್ದರು.

910
ಅಷ್ಟೇ ಅಲ್ಲ ಯಾವ ಹುಡುಗಿ ಬಗ್ಗೆ ಮಾತನಾಡುತ್ತಿದ್ದನೋ ಆಕೆ ಕರಣ್‌ಗೂ ಗೊತ್ತು ಎಂಬ ರಹಸ್ಯವನ್ನು ಪ್ರಿಯಾಂಕಾ ಆ ಶೋನಲ್ಲಿ ಬಹಿರಂಗಗೊಳಿಸಿದ್ದರು. ಆದರೆ, ಆಕೆ ಯಾರೆಂದು ನೇರವಾಗಿ ವೀಕ್ಷಕರಿಗೆ ಗೊತ್ತಾಗುವಂತೆ ಯಾವುದೇ ಮಾಹಿತಿ ರಿವೀಲ್ ಮಾಡಲಿಲ್ಲ.

1010
ಅಲ್ಲದೇ ಅಂಥದ್ದೊಂದು ವಿಚಿತ್ರ ಸನ್ನಿವೇಶದಿಂದ ಪಿಗ್ಗಿ ಹೇಗೆ ತಪ್ಪಿಸಿಕೊಂಡರೆಂಬುದನ್ನೂ ಹೇಳಿ ಕೊಂಡಿದ್ದರು. ಆಗಿನ್ನೂ ಯಾವುದೇ ಬಾಯ್ ಫ್ರೆಂಡ್ ಇರದ ಪ್ರಿಯಾಂಕಾ, ತಮಗೆ ಬಾಯ್ ಫ್ರೆಂಡ್ ಇರಬೇಕೆಂಬ ಆಸೆ ಇದು ಹೇಳಿದ್ದಾಗಿ ಹೇಳಿ ಕೊಂಡಿದ್ದರು. ಆ ಮೂಲಕ ಸಿಲಿಂಗಿ ಪ್ರೇಮದೊಳಗೆ ಬೀಳಲಿಲ್ಲವಂತೆ ಈ ಪಿಗ್ಗಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.