ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ರೆಸ್ಟೋರೆಂಟ್‌ನ ಫೋಟೋವನ್ನು ಶೇರ್ ಮಾಡಿದ್ದಾರೆ. ಅದರ ಮೆನುವಿನಲ್ಲಿ ಸ್ಪೆಷಲ್ ಹೆಸರೊಂದನ್ನು ಕಾಣಬಹುದು.
'ಸನ್ನಿಯ ಮಲೈ ಚಾಪ್ ವೇಲ್' ಎಂಬ ರೆಸ್ಟೋರೆಂಟ್‌ನಲ್ಲಿ 'ಸನ್ನಿ ಲಿಯೋನ್ ಚಾಪ್' ಮತ್ತು 'ಮಿಯಾ ಖಲೀಫಾ ಚಾಪ್' ಎಂಬ ಖಾದ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ.
ನಟಿ ಅದನ್ನು ಸ್ಟೋರಿಯಲ್ಲಿ ಶೇರ್ ಮಾಡಿ "ಲೋಲ್" ಎಂದು ಬರೆದು ಅಭಿಮಾನಿಗಳಿಗೊಂದು ಲುಕ್ ಕೊಟ್ಟಿದ್ದಾರೆ.
ಸನ್ನಿಯ ಮಲೈ ಚಾಪ್ ವೇಲ್' ಎಂಬ ರೆಸ್ಟೋರೆಂಟ್‌ನಲ್ಲಿ 'ಸನ್ನಿ ಲಿಯೋನ್ ಚಾಪ್' ಮತ್ತು 'ಮಿಯಾ ಖಲೀಫಾ ಚಾಪ್' ಎಂಬ ಖಾದ್ಯದ ಚಿತ್ರ ಕಾಣಬಹುದು.
2012 ರ 'ಜಿಸ್ಮ್ 2' ಚಿತ್ರದ ಮೂಲಕ ನಟಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ಹಲವಾರು ಬಾಲಿವುಡ್ ಚಿತ್ರಗಳಾದ 'ಜಾಕ್‌ಪಾಟ್', 'ರಾಗಿಣಿ ಎಂಎಂಎಸ್ 2', 'ಏಕ್ ಪಹೇಲಿ ಲೀಲಾ', 'ತೇರಾ ಇಂಟೆಜಾರ್' ಚಿತ್ರಗಳಲ್ಲಿ ನಟಿಸಿದ್ದಾರೆ.
ಜನಪ್ರಿಯ ಮಾಡೆಲ್-ನಟಿ ತನ್ನ ಮುಂಬರುವ ಚಿತ್ರ 'ಶೆರೋ' ಚಿತ್ರದಲ್ಲಿ ನಿರತರಾಗಿದ್ದಾರೆ.ಕೇರಳದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರದ ಸೆಟ್‌ಗಳಿಂದ ನಟಿ ತೆರೆಮರೆಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಫೋಟೋದಲ್ಲಿ ಮಿಯಾ ಖಲೀಫಾ ಹೆಸರನ್ನೂ ಕಾಣಬಹುದು
ಹೆಚ್ಚಿನ ಫ್ಯಾನ್ ಬೇಸ್ ಇರೋ ಮಿಯಾ ಖಲೀಪಾ ಹೆಸರನ್ನು ಫುಡ್ ಮೆನುವಿನಲ್ಲಿ ಬಳಸಲಾಗಿದೆ.
ರೆಸ್ಟೋರೆಂಟ್ ಮಾಲೀಕನ ಐಡಿಯಾ ಹೇಗಿದೆ ನೋಡಿ..