ಹಣದ ಹಿಂದೆ ಓಡಲ್ಲ ಪ್ರಭಾಸ್: 18 ಕೋಟಿ ಜಾಹೀರಾತಿಗೆ ನೋ ಎಂದ ನಟ

Published : Jun 02, 2021, 12:13 PM ISTUpdated : Jun 02, 2021, 12:34 PM IST

ಹಣದ ಹಿಂದೆ ಓಡಲ್ಲ ಬಾಹುಬಲಿ ನಟ ಪ್ರಭಾಸ್ ಬರೋಬ್ಬರಿ 18 ಕೋಟಿಯ ಜಾಹೀರಾತಿಗೆ ನೋ ಎಂದ ಸೌತ್ ನಟ

PREV
16
ಹಣದ ಹಿಂದೆ ಓಡಲ್ಲ ಪ್ರಭಾಸ್: 18 ಕೋಟಿ ಜಾಹೀರಾತಿಗೆ ನೋ ಎಂದ ನಟ

ಸಲೆಬ್ರಿಟಿಗಳು ಸಿನಿಮಾ ಮೂಲಕ ಹಣ ಮಾಡುವಷ್ಟೇ ಜಾಹೀರಾತುಗಳಿಂದಲೂ ಗಳಿಸುತ್ತಾರೆ.

26

ಬಾಹುಬಲಿ ನಟ ಪ್ರಭಾಸ್ ಅವರು 18 ಕೋಟಿ ರೂ.ಗಳ ಮೌಲ್ಯದ ಬ್ರಾಂಡ್ ಆಫರ್ ರಿಜೆಕ್ಟ್ ಮಾಡಿದ್ದು ಗೊತ್ತಾ ?

36

2017 ರಲ್ಲಿ, ಪ್ಯಾನ್-ಇಂಡಿಯಾ ನಟ 18 ಕೋಟಿ ರೂ.ಗಳ ಮೌಲ್ಯದ ಬ್ರಾಂಡ್ ಜಾಹೀರಾತು ಬಿಡಲು ನಿರ್ಧರಿಸಿದ್ದರು.

46

ಏಕೆಂದರೆ ಅವರು ಬಾಹುಬಲಿಯ ಕೆಲಸದ ಮೇಲೆ ಮಾತ್ರ ಗಮನಹರಿಸಲು ಬಯಸಿದ್ದರು.

56

ಉಡುಪು, ಬೂಟುಗಳು, ಫಿಟ್‌ನೆಸ್ ಮತ್ತು ಎಫ್‌ಎಂಸಿಜಿ ಉತ್ಪನ್ನಗಳಿಂದ ಹಿಡಿದು ಅನೇಕ ಬ್ರಾಂಡ್‌ಗಳು ಅವರನ್ನು ಸಂಪರ್ಕಿಸಿದವು. ಆದಾರೂ ಅವರು ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.

66

ಹೀಗೊಂದು ವೇಳೆ ಅವರು ಆ ಜಾಹೀರಾತು ಒಪ್ಪಿಕೊಂಡಿರಬಹುದಾದ ಪೇಮೆಂಟ್ ಎಷ್ಟಿರಬಹುದು ಅಂದಾಜಿಸಿ.. ಎಲ್ಲದಕ್ಕೂ ನೋ ಎಂದುಬಿಟ್ಟಿದ್ದರು ನಟ.

click me!

Recommended Stories