ಸನ್ನಿಯ ಮನಿ ಹನಿ ಲುಕ್..! ಇದು ಡಿಫರೆಂಟ್

Published : Apr 02, 2021, 05:32 PM IST

ಮನಿ ಹನಿ ಲುಕ್‌ನಲ್ಲಿ ಕಾಣಿಸ್ಕೊಂಡ ಸನ್ನಿ ಲಿಯೋನ್ | ಲ್ಯಾವೆಂಡರ್ ಕಲರ್ ಡ್ರೆಸ್‌ನಲ್ಲಿ ಕ್ಯೂಟ್ ಲುಕ್

PREV
19
ಸನ್ನಿಯ ಮನಿ ಹನಿ ಲುಕ್..! ಇದು ಡಿಫರೆಂಟ್

ಸನ್ನಿ ಲಿಯೋನ್ ಇನ್‌ಸ್ಟಾಗ್ರಾಂನಲ್ಲಿ ಇತ್ತೀಚಿನ ತನ್ನ  ಪೋಸ್ಟ್ನೊಂದಿಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

29

ಚಿಕ್ ಲ್ಯಾವೆಂಡರ್ ಉಡುಪನ್ನು ಧರಿಸಿ ಸುಂದರವಾಗಿ ಕಾಣುವ ಫೋಟೋ ಪೋಸ್ಟ್ ಮಾಡಿದ್ದಾರೆ.

39

ಡಿಸೈನರ್ ಬಬಿತಾ ಮಲ್ಕಾನಿ ಅವರ ಕಲೆಕ್ಷನ್‌ನಿಂದ ಅವರು ಲ್ಯಾವೆಂಡರ್ ಉಡುಪನ್ನು ಧರಿಸಿದ್ದರು.

49

ಅದು ಚಿಫನ್ ಬಿಷಪ್ ತೋಳುಗಳ ಮೇಲೆ ಹೂವಿನ ಸೀಕ್ವಿನ್ ಡಿಸೈನ್ ಹೊಂದಿತ್ತು.

59

ಜಾಕೆಟ್ ಬೆಳ್ಳಿಯ ಝಿಪ್ಪರ್ ಮತ್ತು ಸೊಂಟದ ಮೇಲೆ ಗಂಟುಗಳನ್ನು ಹೊಂದಿತ್ತು. ಮನಿ ಹನಿ ಎಂಬ ಶೀರ್ಷಿಕೆಯೊಂದಿಗೆ ಸನ್ನಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

69

ನಟಿ ಕೈಯಲ್ಲಿದ್ದ ಕ್ಲಚ್ ಖಂಡಿತವಾಗಿಯೂ ಅವರು ಕೊಟ್ಟ ಪ್ಯಾಪ್ಶನ್‌ನನ್ನು ಸಮರ್ಥಿಸುತ್ತದೆ.

79

 ಅವರು ಡಾಲರ್ ನೋಟಿನ ಆಕಾರದಲ್ಲಿ ಸ್ಟೈಲಿಷ್ ಕ್ಲಚ್ ಅನ್ನು ಹಿಡಿದಿದ್ದರು. ನಟಿಯ ಕುತ್ತಿಗೆ ಮತ್ತು ನಕ್ಷತ್ರಾಕಾರದ ಕಿವಿಯೋಲೆಗಳು ಗ್ಲ್ಯಾಮ್ ಆಗಿ ಕಾಣುತ್ತವೆ.

89

ಪಾರ್ಟಿಗೆ ಧರಿಸಲು ಬಹುಕಾಂತೀಯ ಉಡುಪನ್ನು ಯಾರು ಇಷ್ಟಪಡುವುದಿಲ್ಲ? ಮೊನೊಟೋನ್ ಸೆಟ್ ಮೌಲ್ಯ 29,950 ರೂ.

99
Sunny
Sunny
click me!

Recommended Stories