ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರನನ್ನು ಫಾಲೋ ಮಾಡ್ತಿದ್ದ ಸೈಫ್ ಅಲಿ ಖಾನ್ ಮಗಳು

Published : Mar 29, 2021, 04:24 PM IST

ಬಾಲಿವುಡ್‌ ನಟಿ  ಸಾರಾ ಅಲಿ ಖಾನ್ ಇತ್ತೀಚೆಗೆ ತಮ್ಮ 'ಅತ್ರಂಗಿ ರೇ'  ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ತಮಿಳು ನಟ ಧನುಷ್  ಜೊತೆ ಸಾರಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್‌ ನಂತರ  ಈ ಚಿತ್ರದ ತಂಡಕ್ಕೆ ನಟಿ  ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸಾರಾ ಚಿತ್ರಕರಣದ ವೇಳೆಯಲ್ಲಿ ಅಕ್ಷಯ್‌ ಕುಮಾರ್‌ ಅವರನ್ನು ಸ್ಟಾಕ್‌ ಮಾಡಿದ್ದಾಗಿ ಬಹಿರಂಗ ಪಡಿಸಿದ್ದಾರೆ.  

PREV
19
ಶೂಟಿಂಗ್‌ನಲ್ಲಿ ಅಕ್ಷಯ್ ಕುಮಾರನನ್ನು ಫಾಲೋ ಮಾಡ್ತಿದ್ದ ಸೈಫ್ ಅಲಿ ಖಾನ್ ಮಗಳು

ಕೆಲವು ದಿನಗಳ ಹಿಂದೆ  ಚಲನಚಿತ್ರ ನಿರ್ಮಾಪಕ ಆನಂದ್ ಎಲ್ ರಾಯ್ ತಮ್ಮ ಅತ್ರಂಗಿ ರೇಸಿನಿಮಾ ಶೂಟ್‌ಅನ್ನು ಮುಗಿಸಿದ್ದಾರೆ.  

29

ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್‌ ಅಕ್ಷಯ್‌ ಕುಮಾರ್‌ ಹಾಗೂ ತಮಿಳು ನಟ ಧನುಷ್‌ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ ಸಾರಾ ಆಲಿ ಖಾನ್‌.

39

ಅತ್ರಂಗಿ ರೇ ಸಿನಿಮಾ ತಂಡಕ್ಕೆ  ಸೋಷಿಯಲ್‌ ಮೀಡಿಯಾ ಮೂಲಕ ಥ್ಯಾಂಕ್ಸ್‌ ಹೇಳಿದ್ದಾರೆ ಮತ್ತು ಸೆಟ್‌ನ ಕೆಲವು ಫನ್ನಿ ಘಟನೆಗಳನ್ನು ಹಂಚಿಕೊಂಡಿದ್ದಾರೆ ಸಾರಾ.

49

ಹಾಗೇ ಚಿತ್ರೀಕರಣದ ಸಮಯದಲ್ಲಿ ಅಕ್ಷಯ್ ಕುಮಾರ್ ಅವರನ್ನು ಹಿಂಬಾಲಿಸುತ್ತಿದ್ದರು ಎಂದು ಬಹಿರಂಗಪಡಿಸಿದರು.

59

'ಒಂದು ವರ್ಷದ ನಂತರ ಸಿನಿಮಾ ಮುಗಿದಿದೆ. ಈ ಪಾತ್ರ ಮತ್ತು ಈ ಅವಕಾಶವನ್ನು ನನಗೆ ನೀಡಿದ ಆನಂದ್ ರಾಯ್‌ ಸರ್‌ಗೆ ತುಂಬಾ ಧನ್ಯವಾದಗಳು .ಅದಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ, ಬೆಂಬಲ, ಅತ್ಯುತ್ತಮ ಭಾರತ ದರ್ಶನ, ರುಚಿಯಾದ ಊಟ. ಸೂಫಿ ಸಂಜೆ, ಜಿಂಜರ್‌ ವಾಟರ್‌  ಮತ್ತು ಅತ್ಯುತ್ತಮ ತಂಡದೊಂದಿಗೆ ಮರೆಯಲಾಗದ ವರ್ಷವಾಗಿದೆ ಇದು' ಎಂದು ಸಾರಾ  ಪೋಸ್ಟ್ ಬರೆದಿದ್ದಾರೆ ನಟಿ.

69

ಸಹಾಯ, ಪ್ರೇರೇಣೆ ಮತ್ತು ಸ್ಪೂರ್ತಿಗಾಗಿ ಧನ್ಯವಾದಗಳು. ನಿಮ್ಮ ಅದ್ಭುತ ಸಂಗೀತ ಮತ್ತು ದಕ್ಷಿಣ ಭಾರತದ ಬಾಯಲ್ಲಿ ನೀರೂರಿಸುವ ಆಹಾರಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು' ಎಂದು ತಮಿಳು ಸ್ಟಾರ್‌  ಧನು‍ಷ್‌ ಅವರನ್ನು ಟ್ಯಾಗ್ ಮಾಡಿ ಸಾರಾ ಬರೆದಿದ್ದಾರೆ.

79

'ಸೆಟ್‌ನಲ್ಲಿ ಪ್ರೀತಿ, ನಗು, ಎನರ್ಜಿ ಮತ್ತು ಪಾಸಿಟಿವಿಟಿ ತಂದಿದ್ದಕ್ಕಾಗಿ ತುಂಬಾ ಧನ್ಯವಾದಗಳು ಅಕ್ಷಯ್‌ಕುಮಾರ್‌ ಸರ್ ಮತ್ತು ನಿಮ್ಮ ಎಲ್ಲಾ ಔಟ್‌ಫಿಟ್‌ಗಳಲ್ಲಿ ಫೋಟೋಗಳಿಗಾಗಿ ನಿಮ್ಮನ್ನು ಹಿಂಬಾಲಿಸಿದ್ದಕ್ಕಾಗಿ ಕ್ಷಮಿಸಿ' ಎಂದು ಸಾರಾ  ಶೂಟಿಂಗ್‌ ವೇಳೆಯಲ್ಲಿ  ಅಕ್ಷಯ್‌ ಅವರನ್ನು ಸ್ಟಾಕ್‌ ಮಾಡಿದ್ದಕ್ಕಾಗಿ ಸಾರಿ ಕೇಳಿದ್ದಾರೆ.

89

ಅತ್ರಂಗಿ  ರೇ  ಸಿನಿಮಾ  2020 ರ ಮಾರ್ಚ್‌ನಲ್ಲಿ  ಲಾಕ್‌ಡೌನ್‌ಗೆ ಮುನ್ನ ವಾರಣಾಸಿಯಲ್ಲಿ ಚಿತ್ರೀಕರಣ ಪ್ರಾರಂಭಿಸಿತು. ಲಾಕ್‌ಡೌನ್‌ ನಂತರ  ಟೀಮ್‌  ಮಧುರೈನಲ್ಲಿ ಶೂಟ್‌ ಪುನರಾರಂಭಿಸಿ  ದೆಹಲಿ ಮತ್ತು ಆಗ್ರಾದಲ್ಲಿ ಮುಗಿಸಿತು.

99

 ಈ ಸಿನಿಮಾ ಆಗಸ್ಟ್ 6 ರಂದು ಬಿಡುಗಡೆಯಾಗಲಿದೆ.

 ಈ ಸಿನಿಮಾ ಆಗಸ್ಟ್ 6 ರಂದು ಬಿಡುಗಡೆಯಾಗಲಿದೆ.

click me!

Recommended Stories