ನಟಿ ಸನ್ನಿ ಲಿಯೋನ್ ಬರೋಬ್ಬರಿ ಆರು ತಿಂಗಳ ನಂತರ ಭಾರತಕ್ಕೆ ಮರಳಿದ್ದಾರೆ.

27
ಲಾಕ್‌ಡೌನ್ ಸಂದರ್ಭ ಫ್ಯಾಮಿಲಿ ಜೊತೆ ಕಳೆದ ನಟಿ ಕೊನೆಗೂ ಮುಂಬೈಗೆ ಮರಳಿದ್ದಾರೆ.

37
ಕೊರೋನಾ ಲಾಕ್‌ಡೌನ್ ಸಂದರ್ಭ ಲಾಸ್‌ಏಂಜಲೀಸ್‌ನಲ್ಲಿ ಫ್ಯಾಮಿಲಿ ಜೊತೆಗಿದ್ದ ನಟಿ ಈಗ ಫ್ಯಾಮಿಲಿ ಬಿಟ್ಟು ಬಂದಿದ್ದಾರೆ.

47
ಏರ್‌ಕ್ರಾಫ್ಟ್ ಮತ್ತು ಮುಂಬೈಗೆ ಬಂದಿಳಿದ ಫೋಟೋ ಶೇರ್ ಮಾಡಿಕೊಂಡಿದ್ದಾರೆ ನಟಿ.

57
ಕ್ಯಾಶುವಲ್ ಬ್ಲಾಕ್ ಟೀ ಶರ್ಟ್ ಹಾಕಿದ್ದ ನಟಿ, ಸ್ಲಿಬ್ ಬ್ಲಾಕ್ ಟೀ ಶರ್ಟ್ ಹಾಕಿದ್ದರು.

67
ಬ್ಲೂ ಕಲರ್ ಟಿಂಟೆಡ್ ಗ್ಲಾಸ್ ಕೂಡಾ ಧರಿಸಿದ್ದರು.

77
ಲಾಕ್‌ಡೌನ್ ಸಮಯವನ್ನೆಲ್ಲ ಫ್ಯಾಮಿಲಿ ಜೊತೆ ಕಳೆದಿದ್ದ ನಟಿ, ಲಾಕ್‌ಡೌನ್ ಎಂಜಾಯ್ ಮಾಡಿದ್ರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.