ಅರೆ ಮತ್ತೊಮ್ಮೆ ಮದುವೆಯಾದ್ರಾ ಸನ್ನಿ ಲಿಯೋನ್..? ಇಲ್ನೋಡಿ ಫೋಟೋಸ್

First Published | Feb 17, 2021, 3:59 PM IST

ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತೊಮ್ಮೆ ಮದುವೆಯಾದ್ರಾ...? ಸನ್ನಿ ವರಮಾಲೆ ಹಿಡಿದು ನಿಂತಿರೋ ಫೋಟೋ ವೈರಲ್ ಆಗಿದೆ. ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಪತಿಯ ಜೊತೆ ರೊಮ್ಯಾಂಟಿಕ್ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದಾರೆ.
ಪತಿ ಡೇನಿಯಲ್ ವೇಬರ್ ಜೊತೆ ಪ್ರೇಮಿಗಳ ದಿನ ಆಚರಿಸಿದ ಸನ್ನಿ ಫೋಟೋ ಶೇರ್ ಮಾಡ್ಕೊಂಡಿದ್ದಾರೆ.
Tap to resize

ರೆಡ್ ಬಲೂನ್, ರೆಡ್ ಚೇರ್, ರೆಡ್ ಕಾರ್ಪೆಟ್, ರೆಡ್ ಕಲರ್ ಲೈಟ್ಸ್ ಮಧ್ಯೆ ಯುವ ಪ್ರೇಮಿಗಳ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸನ್ನಿ ಫ್ಲವರ್ ಪ್ರಿಂಟ್ ಸ್ಲೀವ್ಲೆಸ್ ಫ್ರಾಕ್ ಧರಿಸಿದ್ದರೆ, ಡೇನಿಯಲ್ ಬ್ಲಾಕ್ ಟೀ ಶರ್ಟ್ ಮತ್ತು ಬ್ಲೂ ಜೀನ್ಸ್ ಧರಿಸಿದ್ದರು.
ಹ್ಯಾಪಿ ಜೋಡಿ ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ಮುತ್ತನ್ನು ಶೇರ್ ಮಾಡಿಕೊಂಡಿದ್ದಾರೆ.
ವ್ಯಾಲೆಂಟೈನ್ಸ್ ಡೇ ಫೋಟೋಗಳನ್ನು ಇಬ್ಬರೂ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಸೇರ್ ಮಾಡಿಕೊಂಡಿದ್ದಾರೆ.
ಪ್ರೇಮಿಗಳು ಒಟ್ಟಿಗೆ ಇದ್ದೇವೆ ಮತ್ತು ಈ ಕಳೆದ ವರ್ಷ ಕಷ್ಟದ್ದಾಗಿತ್ತು. ಆದರೆ ಅದರ ಮೂಲಕ ನೀವು ಇನ್ನೂ ನನ್ನ ಸನಿಹವಾಗಿದ್ದೀರಿ. ನಾನು ತುಂಬಾ ಅದೃಷ್ಟಶಾಲಿ. ನೀವು ಸಂಗಾತಿ,ಗಂಡ ಮತ್ತು ಒಬ್ಬ ಒಳ್ಳೆಯ ತಂದೆ! ಹ್ಯಾಪಿ ವ್ಯಾಲೆಂಟೈನ್ಸ್ ಡೇ ಬೇಬಿ ಎಂದು ಬರೆದಿದ್ದಾರೆ
ಪ್ರೇಮಿಗಳ ದಿನದ ಸೆಲೆಬ್ರೇಷನ್ನಲ್ಲಿ ಇನ್ನಷ್ಟು ಕ್ಯೂಟ್ ಕಾಣಿಸಿದ್ದಾರೆ ಈ ಜೋಡಿ

Latest Videos

click me!