ಸ್ಟ್ರಾಪ್‌ಲೆಸ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ಶಾರೂಖ್ ಮಗಳು

Published : Jul 09, 2021, 11:57 AM ISTUpdated : Jul 09, 2021, 12:57 PM IST

ಸ್ಟ್ರಾಪ್‌ಲೆಸ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ಶಾರೂಖ್ ಮಗಳು ರಾಯಲ್ ಬ್ಲೂನಲ್ಲಿ ಸುಹಾನ್ ಸೂಪರ್ ಹಾಟ್ ಲುಕ್ 

PREV
17
ಸ್ಟ್ರಾಪ್‌ಲೆಸ್ ಬಾಡಿಕಾನ್ ಡ್ರೆಸ್‌ನಲ್ಲಿ ಮಿಂಚಿದ ಶಾರೂಖ್ ಮಗಳು

ಶಾರುಖ್ ಖಾನ್ ಮತ್ತು ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಈ ವಾರದ ಆರಂಭದಲ್ಲಿ ತನ್ನ ಸ್ನೇಹಿತರೊಂದಿಗೆ ಸೂಪರ್ ಪಾರ್ಟಿ ಮಾಡಿದ್ದಾರೆ.

27

ಓರ್ಹಾನ್ ಅವತ್ರಮಣಿ ತಮ್ಮ ಪೋಸ್ಟ್ನಲ್ಲಿ ಪಾರ್ಟಿ ಫೋಟೋ ಶೇರ್ ಮಾಡಿದ್ದಾರೆ. ಅವರು ಅನೇಕ ಚಿತ್ರ ಕೊಲಾಜ್‌ಗಳನ್ನು ಹಂಚಿಕೊಂಡಿದ್ದಾರೆ,

37

ಇದರಲ್ಲಿ ಸುಹಾನಾ ಖಾನ್ ಮತ್ತು ಅವರ ಇತರ ಸ್ನೇಹಿತರು ವಿವಿಧ ರೀತಿಯ ಪೋಸ್ ಕೊಡೋದನ್ನು ಕಾಣಬಹುದು.

47

ಸುಹಾನ ಕೆಲವೇ ಫೋಟೋ ಶೇರ್ ಮಾಡಿಕೊಂಡರೂ ಅಲ್ಲಿ ಅವರ ಸ್ಟೈಲಿಷ್ ಲುಕ್‌ ನಾವು ಕಾಣಬಹುದು.

57

ಇದೀಗ ಸುಹಾನ ಸ್ಟ್ರಾಪ್‌ಲೆಸ್ ಬಾಡಿ ಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು ತಮ್ಮ ಫಿಗರ್ ತೋರಿಸಿದ್ದಾರೆ

67

ಸ್ಲಿಮ್ & ಬ್ಯೂಟಿಫುಲ್ ಆಗಿರೋ ಸುಹಾನಾ ಆಗಾಗಾ ತಮ್ಮ ಸ್ನೇಹಿತರ ಜೊತೆಗೆ ಫೋಟೋ ಸೇರ್ ಮಾಡುತ್ತಿರುತ್ತಾರೆ.

77

ಇದೀಗ ಸುಹಾನಾರ ಬ್ಲೂ ಡ್ರೆಸ್ ಫೋಟೋ ಎಲ್ಲೆಡೆ ವೈರಲ್ ಆಗಿದೆ.

click me!

Recommended Stories