ರಾಣಿಯಂತೆ ಪೋಸ್ ಕೊಟ್ಟ ದೇಸೀ ಗರ್ಲ್: ಕಾಲಿನಲ್ಲಿರೋ ಟ್ಯಾಟೂ ಏನದು?

Published : Jul 09, 2021, 10:10 AM ISTUpdated : Jul 09, 2021, 06:45 PM IST

ವೈಡ್ ಡ್ರೆಸ್‌ನಲ್ಲಿ ಕ್ವೀನ್ ಪೋಸ್ ಕೊಟ್ಟ ದೇಸಿ ಗರ್ಲ್ ಕಾಲಿನ ಮಣಿಕಟ್ಟಿನಲ್ಲಿರೋ ಟ್ಯಾಟೂ ಮೇಲೆ ನೆಟ್ಟಿಗರ ಕಣ್ಣು

PREV
17
ರಾಣಿಯಂತೆ ಪೋಸ್ ಕೊಟ್ಟ ದೇಸೀ ಗರ್ಲ್: ಕಾಲಿನಲ್ಲಿರೋ ಟ್ಯಾಟೂ ಏನದು?

ಪ್ರಿಯಾಂಕಾ ಚೋಪ್ರಾ ತಮ್ಮ ಸೂಪರ್ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡುತ್ತಾರೆ. ಇದೀಗ ಸೂಪರ್ ಕ್ವೀನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ದೇಸಿ ಗರ್ಲ್.

27

ನಟಿ "ರಾಣಿ" ಯಂತೆ ಕಾಣಿಸಿಕೊಂಡಿದ್ದರಿಂದ ರಾಯಲ್ ಲುಕ್‌ನಲ್ಲಿ ಪಿಗ್ಗಿಯನ್ನು ಕಾಣಬಹುದು. ಅವಳ ತಲೆಯಿಂದ ಕಾಲಿನವರೆಗೆ ವರೆಗೆ ಬಿಳಿ ಬಣ್ಣದ ಉಡುಪನ್ನು ಕಾಣಬಹುದು. ಪ್ರಿಯಾಂಕಾ ಚೋಪ್ರಾ ತನ್ನ ಮಂಚದ ಮೇಲೆ ಕುಳಿತಿದ್ದು ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

37

ಚಿತ್ರದಲ್ಲಿ ಪ್ರಿಯಾಂಕಾ ಅವರ ಫೇವರೇಟ್ ಪೆಟ್‌ಗಳ ಪಂಜಗಳ ಗುರುತಿನ ಹಚ್ಚೆಯ ನೋಟವನ್ನು ತೋರಿಸಿದ್ದಾರೆ. 

47

ತನ್ನ ಪೋಸ್ಟ್‌ಗೆ ಶೀರ್ಷಿಕೆಯನ್ನು ಸರಳವಾಗಿಟ್ಟುಕೊಂಡು, ನಟಿ ಕೇವಲ ಬಿಳಿ ಹಾರ್ಟ್‌ ಸಿಂಬಲ್ ಮತ್ತು ನವಿಲಿನ ಎಮೋಜಿಯನ್ನು ಸೇರಿಸಿದ್ದಾರೆ.

57

ರಾಣಿ ಸ್ಟೈಲ್ ಫೋಟೋವನ್ನು ತನ್ನ ಸ್ಟೈಲಿಶ್ ದಿವ್ಯಾ ಜ್ಯೋತಿ ಕ್ಲಿಕ್ ಮಾಡಿದ್ದಾರೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

67

ನಟಿಯ ಹೊಸ ಪೋಸ್ಟ್‌ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಫ್ಯಾನ್ಸ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿ, ಅಭಿಮಾನಿಯೊಬ್ಬರು ಅವಳನ್ನು "ರಾಣಿ" ಎಂದು ಕರೆದಿದ್ದಾರೆ

77

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಲಂಡನ್‌ನಲ್ಲಿದ್ದಾರೆ, ಅಲ್ಲಿ ಅವರ ಸಿರೀಸ್ ಸಿಟಾಡೆಲ್ ಚಿತ್ರೀಕರಣ ನಡೆಯುತ್ತಿದೆ.

click me!

Recommended Stories