12ನೇ ವಯಸ್ಸಿಗೆ ದಿಲೀಪ್ ಕುಮಾರ್‌ಗೆ ಮನಸೋತ ಸೈರಾ ಬಾನು ಲವ್‌ಸ್ಟೋರಿ

Suvarna News   | Asianet News
Published : Jul 08, 2021, 07:32 PM IST

ದಿಲೀಪ್ ಕುಮಾರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಮತ್ತು ಪ್ರಸಿದ್ಧ ನಟರಲ್ಲಿ ಒಬ್ಬರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ  ನಟ ದಿಲೀಪ್ ಕುಮಾರ್ (98) ಜುಲೈ 7, 2021ರಂದು ನಿಧನರಾದರು. ಇದರೊಂದಿಗೆ ದಿಲೀಪ್‌ ಕುಮಾರ್‌ ಯುಗಾಂತ್ಯವಾಗಿದೆ. ದಿಲೀಪ್ ಕುಮಾರ್, ಸೈರಾ ಬಾನು ಅವರ ಲವ್‌ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಇಲ್ಲಿದೆ ಈ ಜೋಡಿಯ ಇಂಟರೆಸ್ಟಿಂಗ್‌ ಲವ್‌ಸ್ಟೋರಿ. 

PREV
114
12ನೇ ವಯಸ್ಸಿಗೆ ದಿಲೀಪ್ ಕುಮಾರ್‌ಗೆ ಮನಸೋತ ಸೈರಾ ಬಾನು ಲವ್‌ಸ್ಟೋರಿ

ಯಶಸ್ವಿ ಕೆರಿಯರ್‌ ಜೊತೆ ಅಪಾರ ಅಭಿಮಾನಿಗಳನ್ನು ಹೊಂದಿದ ನಟ ದಿಲೀಪ್‌ ಕುಮಾರ್‌. 
 
214

ಬಾಲಿವುಡ್‌ನ ಟ್ರಾಜಿಡಿ ಕಿಂಗ್‌ ಎಂದೇ ಫೇಮಸ್‌ ದಿಲೀಪ್‌ ಕುಮಾರ್‌.  

314

ನಟಿ ಸೈರಾ ಬಾನು ಮತ್ತು ದಿಲೀಪ್‌ ಕುಮಾರ್‌ ಪ್ರೇಮಕಥೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ.
 
414

ಸೈರಾ ಬಾನು ದಿಲೀಪ್ ಅವರನ್ನು ನನ್ನ ಕೊಹಿನೂರ್' ಎಂದೇ ಕರೆಯುತ್ತಿದ್ದರು.  

514

'ದಿಲೀಪ್ ಕುಮಾರ್‌ಗೆ ಮನ ಸೋತ ಮೊದಲ ಹುಡುಗಿ ನಾನಲ್ಲ. ನನಗೆ, ಇದು ಗಾಳಿ ಗೋಪರವಾಗಿರಲಿಲ್ಲ. ಏಕೆಂದರೆ ನನ್ನ ಕನಸಿಗೆ ನಂಬಿಕೆಯ ಬಲವಾದ ಅಡಿಪಾಯ ಹೊಂದಿದೆ,' ಎಂದು ಹಳೆಯ ಸಂದರ್ಶನವೊಂದರಲ್ಲಿ, ಸೈರಾ ಬಾನು  ಹೇಳಿದ್ದರು.

614

'ನನ್ನ ಕೊಹಿನೂರ್ ಯೂಸುಫ್ ಸಹಾಬ್‌ನನ್ನು ಪ್ರೀತಿಸುತ್ತಿದ್ದೇನೆ, 12 ವರ್ಷದವಳಿದ್ದಾಗ ನಾನು ಅವರತ್ತ ಆಕರ್ಷಿತನಾಗಿದ್ದೆ.' ಎಂದು ಬಹಿರಂಗಪಡಿಸಿದ ಸೈರಾ ಬಾನು.

714

ನಟಿ ದಿಲೀಪ್ ಅವರನ್ನು 16ನೇ ವಯಸ್ಸಿನಲ್ಲಿ ಮೊಘಲ್-ಎ-ಅಜಮ್ ಪ್ರದರ್ಶನದ ಸಮಯದಲ್ಲಿ ಭೇಟಿಯಾದರು. ಮೊದಲ ನೋಟಕ್ಕೆ ಅವರಿಗೆ ಫುಲ್‌ ಫಿದಾ ಆದ ಬಗ್ಗೆ ಸೈರಾ ಇಂಟರ್‌ವ್ಯೂವ್‌ನಲ್ಲಿ ಹಂಚಿಕೊಂಡಿದ್ದಾರೆ.

814

'ಅವನು ನನ್ನನ್ನು ನೋಡಿ ಮುಗುಳ್ನಕ್ಕು, ನಾನು ಸುಂದರ ಹುಡುಗಿ ಎಂದು ಹೇಳಿದಾಗ, ನಾನು  ರೆಕ್ಕೆ ಬಿಚ್ಚಿ ಹಾರುತ್ತಿರುವಂತೆ ಅನುಭವವಾಗಿತ್ತು. ನಾನು ಅವನ ಹೆಂಡತಿಯಾಗಲಿದ್ದೇನೆ ಎಂದು ನನ್ನೊಳಗೆ ಎಲ್ಲೋ ಆಳವಾಗಿ ತಿಳಿದಿತ್ತು,' ಎಂದಿದ್ದರು 
ಸೈರಾ. 

914

ಸೈರಾ ಬಾನು 22 ವರ್ಷದವರಿದ್ದಾಗ 44 ವರ್ಷ ವಯಸ್ಸಿನ ದಿಲೀಪ್ ಅವರು ಲಾಂಗ್ ಡ್ರೈವ್ ಕರೆದು ಕೊಂಡು ಹೋಗಿ ಮದುವೆಯಾಗಲು ಪ್ರಸ್ತಾಪಿಸಿದರು. ತಕ್ಷಣ ಒಪ್ಪಿಗೆ ಸೂಚಿಸಿದ ಸೈರಾ ಬಾನು 1966ರಲ್ಲಿ ವಿವಾಹವಾದರು. 

1014

ಪಾಕಿಸ್ತಾನದ ಮಹಿಳೆಯೊಬ್ಬರು ದಿಲೀಪ್ ಕುಮಾರ್ ಅವರ ಜೀವನದಲ್ಲಿ ಪ್ರವೇಶಿಸಿದಾಗ ಸೈರಾ ಮತ್ತು ದಿಲೀಪ್ ಸಂಬಂಧ ಬಿರುಕು ಬಿಟ್ಟಿತ್ತು. 

1114

1980ರ ದಶಕದಲ್ಲಿ  ಕ್ರಿಕೆಟ್ ಪಂದ್ಯವೊಂದರಲ್ಲಿ ಭೇಟಿಯಾದ ಅಸ್ಮಾ ರೆಹಮಾನ್ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ದಿಲೀಪ್‌ ಕುಮಾರ್

1214

1981ರಲ್ಲಿ, ದಿಲೀಪ್ ಅಸ್ಮಾ ರೆಹಮಾನ್ ಅವರನ್ನು ವಿವಾಹವಾದರು. ಆದರೆ ಅದು ಕೇವಲ ಎರಡು ವರ್ಷಗಳ ಕಾಲ ನಡೆಯಿತು. ನಂತರ,  ತಮ್ಮ ಇಡೀ ಜೀವನ ಈ ನಿರ್ಧಾರಕ್ಕೆ ವಿಷಾದಿಸುತ್ತೇನೆ ಎಂದು ದಿಲೀಪ್‌ ಕುಮಾರ್‌ ಬಹಿರಂಗಪಡಿಸಿದರು.
 
1314

ನನ್ನ ಜೀವನದಲ್ಲಿ ನಾನು ಮರೆಯಲು ಬಯಸುವ ಒಂದು ಪ್ರಸಂಗವೆಂದರೆ ಒತ್ತಡದಲ್ಲಿ ನಾನು ಮಾಡಿದ ಒಂದು ದೊಡ್ಡ ತಪ್ಪು. ಹೈದರಾಬಾದ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ನಾನು ಭೇಟಿಯಾದ ಅಸ್ಮಾ ರೆಹಮಾನ್ ಎಂಬ ಮಹಿಳೆಯೊಂದಿಗಿನ ಸಂಬಂಧ ಎಂದು ಹೇಳಿದ್ದಾರೆ ನಟ.
 
1414

ಎರಡು ವರ್ಷಗಳ ನಂತರ,  ಆ ಮಹಿಳೆಯಿಂದ ಬೇರ್ಪಟ್ಟರು ಮತ್ತು ದಿಲೀಪ್‌ ಕುಮಾರ್‌ ಪತ್ನಿ ಸೈರಾ ಬಾನು ಅವರ ಬಳಿಗೆ ಬಂದರು. ಅಂದಿನಿಂದ, ಅವರು ಒಟ್ಟಿಗೆ ಮತ್ತು ಸಂತೋಷದಿಂದ ಇದ್ದರು.

click me!

Recommended Stories