1000 ಸಂಚಿಕೆ ಮುಟ್ಟಿದ ಮುದ್ದುಲಕ್ಷ್ಮಿ, ನಾನು ಪಾತ್ರದಲ್ಲಿ ಜೀವಿಸುತ್ತಿರುವೆ: ಅಶ್ವಿನಿ

Suvarna News   | Asianet News
Published : May 04, 2021, 05:07 PM IST

ಕಿರುತೆರೆ ಜನಪ್ರಿಯ ಧಾರಾವಾಹಿ ಮುದ್ದುಲಕ್ಷ್ಮಿ 1000 ಸಂಚಿಕೆ ಪೂರೈಸಿರುವ ಸಂಭ್ರಮದಲ್ಲಿದೆ. ಪ್ರಮುಖ ಪಾತ್ರಧಾರಿ ಅಶ್ವಿನಿ ಈ ವಿಚಾರದ ಸಂತಸ ವ್ಯಕ್ತ ಪಡಿಸಿದ್ದಾರೆ.  ಫೋಟೋಕೃಪೆ: ಮುದ್ದುಲಕ್ಷ್ಮಿ ಫ್ಯಾನ್ ಪೇಜ್  

PREV
17
1000 ಸಂಚಿಕೆ ಮುಟ್ಟಿದ ಮುದ್ದುಲಕ್ಷ್ಮಿ, ನಾನು ಪಾತ್ರದಲ್ಲಿ ಜೀವಿಸುತ್ತಿರುವೆ: ಅಶ್ವಿನಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದುಲಕ್ಷ್ಮಿ ಧಾರಾವಾಹಿ 1000 ಸಂಚಿಕೆ ಪೂರೈಸಿದ ಸಂಭ್ರಮದಲ್ಲಿದೆ.

27

ಧಾರಾವಾಹಿಯ ನಟಿ ಮುದ್ದುಲಕ್ಷ್ಮಿ ಅಲಿಯಾಸ್ ಅಶ್ವಿನಿ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

37

'ಮುದ್ದುಲಕ್ಷ್ಮಿ ನನ್ನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ನಾನು ಮುದ್ದುಲಕ್ಷ್ಮಿ ಪಾತ್ರದಲ್ಲಿ ಜೀವಿಸುತ್ತಿರುವೆ. ಈ ಪಾತ್ರ ನನ್ನ ಮೇಲೆ ದೊಡ್ಡ ಪ್ರಭಾವ ಬರೀದೆ,' ಎಂದಿದ್ದಾರೆ.

47

 'ಈ ಪ್ರಾಜೆಕ್ಟ್‌ ನನಗೆ ಶಕ್ತಿ ಹಾಗೂ ವಿಶ್ವಾಸ ಹೆಚ್ಚಿಸಿದೆ. ಗ್ಲಾಮರ್ ಇಂಡಸ್ಟ್ರಿ ವಿರುದ್ಧ ಹೊರಾಡಲು ಮದ್ದುಲಕ್ಷ್ಮಿ ಬೆಸ್ಟ್‌ ಉದಾಹರಣೆ,' ಎಂದಿದ್ದಾರೆ ಅಶ್ವಿನಿ.

57

ಕಪ್ಪು, ಸಣ್ಣ ಇರುವ ಹೆಣ್ಣು ಮಗಳ ಪ್ರಪಂಚದಲ್ಲಿ ಎಂಥ ಅವಮಾನಗಳನ್ನು ಎದುರಿಸಬೇಕು, ತಕ್ಕ ಪಾಠ ಕಲಿಸಲು ಎಷ್ಟು ಸ್ಟ್ರಾಂಗ್ ಆಗಬೇಕು ಎಂಬುದನ್ನು ತಿಳಿಯಲು ಮುದ್ದುಲಕ್ಷ್ಮಿ ವೀಕ್ಷಿಸಬೇಕು.

67

ಅಶ್ವಿನಿಗೆ ಟ್ರಾವೆಲಿಂಗ್ ಅಂದ್ರೆ ಸಕತ್ ಇಷ್ಟ. ತಮ್ಮ ಪ್ರಯಾಣ ಮಾಡುವ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

77

ಫೆಬ್ರವರಿಯಲ್ಲಿ ಈಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದರು, ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೋವಾ ತೆರಳಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories