ಸೌಂದರ್ಯ, ಬುದ್ಧಿವಂತಿಕೆ ಒಂದು ಮಾರಕ ಸಂಯೋಜನೆ. ನಟಿಯರಿಗೆ ಚೆಲುವಿನ ಜೊತೆಗೆ ವಿದ್ಯಾಭ್ಯಾಸ ಕೂಡ ತುಂಬಾ ಮುಖ್ಯ. ವೃತ್ತಿಜೀವನದಲ್ಲಿ ಯಶಸ್ಸು ಗಳಿಸಲು ಬೇಕಾದ ಜ್ಞಾನ, ನಡವಳಿಕೆ, ಸಂಸ್ಕೃತಿ... ಎಲ್ಲವನ್ನೂ ವಿದ್ಯೆ ಕೊಡುತ್ತದೆ. ನಟಿಯರಾಗಲು ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಬೇಕಾಗಿಲ್ಲದಿದ್ದರೂ, ಆಧುನಿಕ ಸಮಾಜದಲ್ಲಿ ಬದುಕಬೇಕಾದರೆ ಓದು ತುಂಬಾ ಮುಖ್ಯ. ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಸಮಂತಾ, ತಮನ್ನಾ, ಕಾಜಲ್, ಅನುಷ್ಕಾ, ನಯನತಾರ, ರಶ್ಮಿಕಾ, ಕೀರ್ತಿ ಸುರೇಶ್... ಹೀಗೆ ಹಲವರು ಏನು ಓದಿದ್ದಾರೆ ಅಂತ ನೋಡೋಣ...