ಆಗ ರಾಮ್ ಗೋಪಾಲ್ ವರ್ಮ ಸೆನ್ಸೇಷನ್, ಫಾರ್ಮ್‌ನಲ್ಲಿದ್ದ ಡೈರೆಕ್ಟರ್. ಕಥೆ ಹೇಳಿ, ಸಿನಿಮಾ ಓಕೆ ಮಾಡಿಕೊಂಡ ಮೇಲೆ ವರ್ಮ ಈ ಪ್ರಾಜೆಕ್ಟ್ ಬಿಟ್ಟಿದ್ದಾರಂತೆ.
ಇನ್ನು ರಾಮ್ ಗೋಪಾಲ್ ವರ್ಮಾ ಅವರು ಯಶ್ ಅವರ ಕೆಜಿಎಫ್ ಸಿನಿಮಾ ಬಗ್ಗೆಯೂ ಹಗುರವಾಗಿ ಮಾತನಾಡಿದ್ದರು. ತೆಲುಗು ಸಿನಿಮಾ ನಿರ್ದೇಶಕರು ಯಶ್ ಅವರ ಕೆಜಿಎಫ್ ಸಿನಿಮಾವನ್ನು 1 ಗಂಟೆಯೂ ನೋಡಲಾಗಲಿಲ್ಲ ಎಂದು ಹೇಳಿದ್ದರು.