ಮೆಗಾಸ್ಟಾರ್ ನಟನೆಗೆ ಸರಿಸಮನಾಗಿ ನಟಿಸಬಲ್ಲವರು ಅಲ್ಲು ಅರ್ಜುನ್ ಮಾತ್ರ ಎನ್ನುತ್ತಾರೆ ಅಭಿಮಾನಿಗಳು. ಈ ಚಿತ್ರಕ್ಕೆ ಆಧುನಿಕ ಸ್ಪರ್ಶ ನೀಡಿ, ಕಥೆಯನ್ನು ಬದಲಾಯಿಸಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದರೆ ಸೂಪರ್ ಹಿಟ್ ಆಗುತ್ತೆ ಅಂತಾರೆ ಬನ್ನಿ ಅಭಿಮಾನಿಗಳು.