ಜನಪ್ರಿಯ ಕಾಮಿಡಿಯನ್‌ಗಳಲ್ಲಿ ಕಪಿಲ್ ಶರ್ಮ ಒಬ್ಬರು. ಏಪ್ರಿಲ್ 2 ರಂದು 1981ರಲ್ಲಿ ಪಂಜಾಬಿನಲ್ಲಿ ಕಪಿಲ್ ಶರ್ಮಾ ಅವರು ಇಂದು ಭಾರತ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಹೆಸರುವಾಸಿಯಾಗಿದ್ದಾರೆ. ಕಪಿಲ್ ಶರ್ಮಾ ನಿವ್ವಳ ಮೌಲ್ಯ, ಅವರ ಆದಾಯ, ಆಸ್ತಿಗಳು, ಕುಟುಂಬ ಮತ್ತು ಹೆಚ್ಚಿನವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಸ್ತುತ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ನಟಿಸುತ್ತಿರುವ ಹಾಸ್ಯನಟ ಮತ್ತು ನಟ ಕಪಿಲ್ ಶರ್ಮಾ ಅವರು ಏಪ್ರಿಲ್ 2ರಂದು 43 ವರ್ಷ ಪೂರೈಸಿದ್ದಾರೆ.
210
ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ ಕಪಿಲ್ ಶರ್ಮಾ ಅವರು ತನ್ನ ಒನ್ ಲೈನರ್‌ಗಳು ಮತ್ತು ಹಾಸ್ಯದ ಕಾರಣದಿಂದಾಗಿ ಪ್ರಪಂಚದಾದ್ಯಂತ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
310
ಪಿಂಕ್ವಿಲ್ಲಾ ವರದಿಗಳ ಪ್ರಕಾರ ಶರ್ಮಾ ಅವರ ವಾರ್ಷಿಕ ಆದಾಯವು 30 ಕೋಟಿ ರೂಪಾಯಿ ಮೀರಿದೆ ಮತ್ತು ಮಾಸಿಕ ಆದಾಯವು ಮೂರು ಕೋಟಿಗಿಂತ ಹೆಚ್ಚಿದೆ.
410
ಕಪಿಲ್ ಶರ್ಮಾ ಅವರು 5.5 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ, Mercedes Benz S350, Range Rover Evoque ಮತ್ತು Volvo Xc90ನಂತಹ ದುಬಾರಿ ಕಾರುಗಳ ಕಲೆಕ್ಷನ್ ಮಾಲೀಕ.
510
ಕಪಿಲ್ ಶರ್ಮಾ ಅವರು ತಮ್ಮ ಬಹು ಸಮಯದ ಗೆಳತಿ ಗಿನ್ನಿ ಚತ್ರತ್ ಜೊತೆ ಮದುವೆಯಾಗಿದ್ದಾರೆ ಮತ್ತು ದಂಪತಿ ಇಬ್ಬರು ಮಕ್ಕಳ ಪೋಷಕರು.
610
ಕಪಿಲ್ ಶರ್ಮಾ ದಂಪತಿ ತಾಯಿ ಜನಕ್ ರಾಣಿ ಅವರೊಂದಿಗೆ ವಾಸಿಸುತ್ತಾರೆ ಹಾಗೂ ಅವರು ಆಗಾಗ್ಗೆ ಕಪಿಲ್ ಅವರ ಕಾರ್ಯಕ್ರಮಗಳನ್ನು ವೀಕ್ಷಿಸಲೂ ಬರುತ್ತಾರೆ.
710
ಕಪಿಲ್ ಹಲವಾರು ಸುಂದರ ಹಾಗೂ ಲಕ್ಷುರಿಸ್ ವಸ್ತುಗಳ ಮಾಲೀಕ. ಇದರ ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರವನ್ನು ನಿರ್ವಹಿಸುತ್ತಾರೆ ಮತ್ತು ಐಷಾರಾಮಿ ಜೀವನಶೈಲಿಯನ್ನು (Luxurious Lifestyle) ನಡೆಸುತ್ತಾರೆ.
810
ಅಂಧೇರಿ ಪಶ್ಚಿಮ ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಹೊಂದಿರುವ ಕಪಿಲ್ ಶರ್ಮಾ ಅವರು ಪಂಜಾಬ್‌ನಲ್ಲಿ ಸುಂದರವಾದ ಆಸ್ತಿ ಹೊಂದಿದ್ದಾರೆ.
910
ಹಲವು ಮಾಧ್ಯಮಗಳ ಅಂದಾಜಿನ ಪ್ರಕಾರ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕಪಿಲ್ ಶರ್ಮಾ ಅವರ ನಿವ್ವಳ ಮೌಲ್ಯ 300 ಕೋಟಿಗೂ ಹೆಚ್ಚು.
1010
ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ ಕಪಿಲ್ ಶರ್ಮಾ ಕಾರ್ಯಕ್ರಮದ ಪ್ರತಿ ಸಂಚಿಕೆಯನ್ನು ಹೋಸ್ಟ್ ಮಾಡಲು 50 ಲಕ್ಷ ರೂ. ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ದೂರದರ್ಶನ ನಿರೂಪಕರಲ್ಲಿ ಒಬ್ಬರು.