ಬಂಡೀಪುರದಲ್ಲಿ ಪತ್ನಿ ಜೊತೆ ಬಾಹುಬಲಿ ನಿರ್ದೇಶಕ ಸಫಾರಿ

Suvarna News   | Asianet News
Published : Sep 16, 2020, 02:52 PM ISTUpdated : Sep 16, 2020, 05:32 PM IST

ಚಾಮರಾಜನಗರದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆಲುಗಿನ‌ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಎಸ್ ರಾಜ್ ಮೌಳಿ ಭೇಟಿ ನೀಡಿದ್ದಾರೆ. ಬಂಡೀಪುರದಲ್ಲಿ ಪತ್ನಿ ಜೊತೆ ಸಫಾರಿಯೂ ಮಾಡಿದ್ದಾರೆ. ಇಲ್ನೋಡಿ ಫೋಟೋಸ್

PREV
112
ಬಂಡೀಪುರದಲ್ಲಿ ಪತ್ನಿ ಜೊತೆ ಬಾಹುಬಲಿ ನಿರ್ದೇಶಕ ಸಫಾರಿ

ಟಾಲಿವುಡ್‌ನ ಟಾಪ್ ನಿರ್ದೇಶಕ ಬಾಹುಬಲಿ ಖ್ಯಾತಿಯ ಎಸ್‌ಎಸ್‌ ರಾಜಮೌಳಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ.

212

312

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಅವರು ಭೇಟಿ ಕೊಟ್ಟಿದ್ದಾರೆ.

412

ಪತ್ನಿಯೊಂದಿಗೆ ಮಂಗಳವಾರ ಬೆಳಗ್ಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

512

ಗೋಪಾಲಸ್ವಾಮಿ ಬೆಟ್ಟದ ಪ್ರಕೃತಿ ಸೌಂದರ್ಯಕ್ಕೆ ರಾಜ ಮೌಳಿ ಮನಸೋತಿದ್ದಾರೆ.

612

ನಂತರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಬಂಡೀಪುರಕ್ಕೂ ಭೇಟಿ ನೀಡಿದ್ದಾರೆ.

712

812

ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾಜಮೌಳಿ ಸಫಾರಿಗೆ ಹೋಗಿದ್ದಾರೆ.

912

ಬಂಡೀಪುರ ಅರಣ್ಯ ಪ್ರದೇಶದ ಸಿಬ್ಬಂದಿಗಳೊಂದಿಗೆ ರಾಜ ಮೌಳಿ ಕೆಲ ಕಾಲ ಮಾತು ಕತೆ ನಡೆಸಿದ್ದಾರೆ.

1012

ನಂತರ ಸಿಬ್ಬಂದಿಗಳೊಂದಿಗೆ ಫೋಟೊ ತೆಗೆಸಿಕೊಂಡು ವಾಪಸ್ ಆಗಿದ್ದಾರೆ

1112

ಸದ್ಯ ಬಿಗ್ ಬಜೆಟ್ ಸಿನಿಮಾ #RRR ಸಿನಿಮಾದಲ್ಲಿ ನಿರ್ದೇಶಕ ಬ್ಯುಸಿ ಇದ್ದಾರೆ.

1212

ಕೊರೋನಾ ಕಾರಣದಿಂದ ಸಿನಿಮಾದ ಶೂಟಿಂಗ್ ಇನ್ನೂ ಆರಂಭಿಸಿಲ್ಲ.

click me!

Recommended Stories