ನಟಿ ಕೃತಿ ಶೆಟ್ಟಿ 17ನೇ ವಯಸ್ಸಲ್ಲಿ ಉಪ್ಪೆನ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಹನ್ಸಿಕಾ ಮೋಟ್ವಾನಿ 16ನೇ ವಯಸ್ಸಲ್ಲಿ ದೇಶಮುದುರು ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದರು.
ನಿವೇತಾ ಥಾಮಸ್ ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿ, ನಂತರ ಪ್ರಸಿದ್ಧ ನಟಿಯಾದರು.
ಶ್ವೇತಾ ಬಸು ಪ್ರಸಾದ್ 17ನೇ ವಯಸ್ಸಲ್ಲಿ ಕೊತ್ತ ಬಂಗಾರು ಲೋಕಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶ್ರೀದೇವಿ 13ನೇ ವಯಸ್ಸಲ್ಲಿ ಮೂನ್ರು ಮುಡಿಚು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಶೋಭ 14ನೇ ವಯಸ್ಸಲ್ಲಿ ಏಪ್ರಿಲ್ 18 ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ನಟಿ ಭಾನುಪ್ರಿಯ 13ನೇ ವಯಸ್ಸಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Govindaraj S