ಬಾಲಿವುಡ್ ಎವರ್‌ಗ್ರೀನ್ ನಟಿ ಜಾನ್ವಿ ಕಪೂರ್ ಸಾಮಾಜಿಕ ಜಾಲತಾನದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ.
ಆರೇಂಜ್ ಮತ್ತು ಕೆಂಪು ಕಾಂಬಿನೇಷನ್‌ನ ಸೀರೆ ಧರಿಸಿದ್ದಾರೆ, ಮನೀಶ್ ಮಲ್ಹೋತ್ರ ಡಿಸೈನರ್ ಮಾಡಿರುವ ಸೀರೆ ಇದಾಗಿದ್ದು ಸಖತ್ ಸಿಂಪಲ್ ಲುಕ್ ನೀಡಿದೆ.
ಇದನ್ನು ನೋಡಿದ ತಕ್ಷಣ ನೆಟ್ಟಿಗರು ಇದು ರಾಜಾ ರವಿವರ್ಮಾ ಪೇಯಿಂಟಿಂಗ್ ರೀತಿ ಇದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮತ್ತೊಂದು ಕೆಂಪು ಸೀರೆಯಲ್ಲಿ ಜಾನ್ವಿ ಕಪೂರ್ (Jhanvi Kapoor) ಮಿಂಚಿದ್ದಾರೆ. ಎರಡು ಕಿವಿಯಲ್ಲೂ ಎರಡು ಪಿಂಕ್ ಹೂವ ಧರಿಸಿ ಮಿಂಚಿದ್ದಾರೆ.
ಈ ಸೀರೆಗೆ ಜಾನ್ವಿ ಕಪೂರ್ ಬ್ಲೌಸ್ ಧರಿಸಿಲ್ಲ. ಯಾಕಮ್ಮ ಬ್ಲೌಸ್‌ಲೆಸ್ ಆಗಿರುವೆ. ಸೀರೆ ಸೆರಗನ್ನು ಬ್ಲೌಸ್ ರೀತಿ ಸುತ್ತಿಕೊಂಡು ಪೋಸ್ ಕೊಟ್ಟಿದ್ದಾರೆ.
ಫೋಟೋ ಸಖತ್ ಆಗಿದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ನೋಡಲು ಅಂದ ಇಲ್ಲ ಚಂದ ಇಲ್ಲ ನಗು ಇಲ್ಲ ಎಂದು ಕಾಲೆಳೆದಿದ್ದಾರೆ.
Vaishnavi Chandrashekar