'ಅಪ್ಪ, ಅಮ್ಮ ಇರಬೇಕಿತ್ತು': ಸ್ಪೈಸ್ ಜೆಟ್‌ನಲ್ಲಿ ಸೋನು ಸೂದ್ ಮುಖ

Published : Mar 20, 2021, 02:10 PM ISTUpdated : Mar 20, 2021, 02:15 PM IST

ಸ್ಪೈಸ್‌ ಜೆಟ್‌ನಲ್ಲಿ ನಟ ಸೋನು ಸೂದ್ ಮುಖ | ನೋಡಿ ಭಾವುಕನಾದ ನಟ | ಅಪ್ಪ, ಅಮ್ಮ ಇರ್ಬೇಕಿತ್ತು ಎಂದ ಸೋನು

PREV
18
'ಅಪ್ಪ, ಅಮ್ಮ ಇರಬೇಕಿತ್ತು': ಸ್ಪೈಸ್ ಜೆಟ್‌ನಲ್ಲಿ ಸೋನು ಸೂದ್ ಮುಖ

ಮುಂಗಡವಾಗಿ ಕಾಯ್ದಿರಿಸದ ಟಿಕೆಟ್ ಮೂಲಕ ಮುಂಬೈ ತಲುಪಿದ ಸೋನು ಈಗ ಬಹಳಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

28

ಸ್ಪೈಸ್ ಜೆಟ್ ತನ್ನ ವಿಮಾನದಲ್ಲಿ ಸೋನು ಸೂದ್ನ ಮುಖವನ್ನು ಚಿತ್ರಿಸುವ ಮೂಲಕ ನಟನ ಮಾನವೀಯ ಕೆಲಸಗಳಿಗೆ ಗೌರವವನ್ನು ನೀಡಿದೆ.

38

ಈ ವಿಮಾನ ಪಂಜಾಬ್ನ ಮೊಗಾದಿಂದ ಮುಂಬೈಗೆ ಬಂದ ನನ್ನ ಪ್ರಯಾಣವನ್ನು ನೆನಪಿಸುತ್ತಿದೆ ಎಂದಿದ್ದಾರೆ ಸೋನು.

48

ಇವತ್ತು ನನ್ನ ಪೋಷಕರನ್ನು ನಾನು ಬಹಳಷ್ಟು ಮಿಸ್ ಮಾಡ್ಕೊಳ್ತಿದ್ದೇನೆ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ ನಟ.

58

ಕೊರೋನಾ ಸಮಯದಲ್ಲಿ ನಟ ಸೋನು ಸೂದ್ ಅವರು ಬಹಳಷ್ಟು ಜನರನ್ನು ಅವರ ಕುಟುಂಬದ ಜೊತೆ ಸೇರಿಸಿದ್ದಾರೆ. ಅವರ ಹೊಟ್ಟೆ ತುಂಬಿಸುವುದು ಸೇರಿ ಬಹಳಷ್ಟು ಮಾನವೀಯ ಕಾರ್ಯ ಮಾಡಿದ್ದಾರೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದೆ ಸ್ಪೈಸ್ ಜೆಟ್.

68

ನಟನ ಮಾನವೀಯ ಪ್ರಯತ್ನಗಳಿಗೆ, ಕೆಲಸಗಳಿಗಾಗಿ, ಅದ್ಭುತ ಕೊಡುಗೆಗಳಿಗಾಗಿ ಸ್ಪೈಸ್ ಜೆಟ್ ಈ ರೀತಿ ಧನ್ಯವಾದ ಹೇಳುತ್ತದೆ ಎಂದು ಬರೆದಿದ್ದಾರೆ.

78

ನಿಮ್ಮ ಕೆಲಸಗಳಿಗೆ ಧನ್ಯವಾದಗಳು ಸೋನು. ನೀವು ನಮಗೆ ಮತ್ತು ಬಳಷ್ಟು ಜನಕ್ಕೆ ಪ್ರೇರಣೆ ಎಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ.

88

ಬೋಯಿಂಗ್ 737 ಏರ್‌ಕ್ರಾಫ್ಟ್‌ನಲ್ಲಿ ಸೋನು ಮುಖ

ಬೋಯಿಂಗ್ 737 ಏರ್‌ಕ್ರಾಫ್ಟ್‌ನಲ್ಲಿ ಸೋನು ಮುಖ

click me!

Recommended Stories