ಬಾಲಿವುಡ್ ನಟಿ ಮತ್ತು ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೊನಾಸ್ ಅವರು ಇತ್ತೀಚೆಗೆ ತಮ್ಮ ಪುಸ್ತಕ ಅನ್‌ಫಿನಿಶ್ಡ್ ಬಿಡುಗಡೆ ಮಾಡಿದ್ದಾರೆ.

217
ಸಂದರ್ಶನದಲ್ಲಿ ನಿಕ್ ಜೊನಸ್ ಅವರೊಂದಿಗಿನ ವಿವಾಹದ ಬಗ್ಗೆ ಮಾತನಾಡಿದ್ದಾರೆ ನಟಿ.

317
ನಟಿ ನಿಕ್ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ವಿಚಾರ ತೆರೆದಿಟ್ಟರು.

417
ತನ್ನ ತಾಯಿ ನಿಜವಾಗಿ ನನಗಾಗಿ ಎಂತಹ ವರ ಬೇಕೆಂದು ಕನಸು ಕಂಡರು ಮತ್ತು ಅದನ್ನು ಹೇಗೆ ವ್ಯಕ್ತಪಡಿಸಿದರು ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

517
ವೈಟ್ ಟೈಗರ್ ನಟಿ ತನ್ನ ತಾಯಿ ತನಗಾಗಿ ಒಬ್ಬ ವರನನ್ನು ಕಲ್ಪಿಸಿಕೊಂಡಿರುವುದು ಮತ್ತು ಕೊನೆಗೆ ನಿಕ್ ಜೊನಸ್‌ನನ್ನು ಪ್ರೀತಿಸಲು ಹೇಗೆ ಕಾರಣವಾಯಿತು ಎಂದು ಹೇಳಿದ್ದಾರೆ.

617
ಇಬ್ಬರೂ ಕೊನೆಗೆ ಭಾರತದಲ್ಲಿಯೇ ಮದುವೆಯಾಗುತ್ತಾರೆ.

717
ನಿಕ್ ಅವರನ್ನು ತಾನು ಹೇಗೆ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ನಟಿ ಬಹಿರಂಗಪಡಿಸಿದ್ದಾರೆ.

817
ನಾನು ಪುಸ್ತಕವನ್ನು ಕವರ್ ಮೂಲಕ ನಿರ್ಣಯಿಸಿದ್ದೆನೇನೋ. ನಿಕ್ ನನಗೆ ಮೆಸೇಜ್ ಕಳುಹಿಸುವಾಗ ನಾನು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ ಎಂದಿದ್ದಾರೆ.
ನನಗೆ 35 ವರ್ಷ, ನಾನು ಮದುವೆಯಾಗಿ ಮಕ್ಕಳನ್ನು ಪಡೆಯಲು ಬಯಸಿದ್ದೆ.

917
ನಿಕ್ ತನ್ನ 20 ರ ಹರೆಯದಲ್ಲಿದ್ದ ಎಂದಿದ್ದಾರೆ ಪ್ರಿಯಾಂಕ.

1017
ಪ್ರಿಯಾಂಕಾ ನಂತರ ತನ್ನ ಗಂಡನನ್ನು ಹೊಗಳಿ ನಿಕ್ನ ಆತ್ಮಸ್ಥೈರ್ಯ ಮತ್ತು ಸಂವೇದನಾಶೀಲತೆಯನ್ನು ಮೆಚ್ಚಿದ್ದಾರೆ.

1117
ನನ್ನ ಸಾಧನೆಗಳು, ನನ್ನ ಕನಸುಗಳ ಬಗ್ಗೆ ನಿಕ್ ತುಂಬಾ ಉತ್ಸುಕನಾಗಿದ್ದಾನೆ ಎಂದಿದ್ದಾರೆ.

1217
ಪ್ರಿಯಾಂಕಾ ತನ್ನ ಹೆತ್ತವರು ಯಾವ ರೀತಿಯ ಸಂಬಂಧವನ್ನು ಹೊಂದಿದ್ದರು ಎಂಬುದರ ಕುರಿತು ಮಾತನಾಡಿದ್ದಾರೆ.

1317
ತಮ್ಮ ಪೋಷಕರ ಮಧ್ಯೆ ಇದ್ದ ಮೌಲ್ಯಗಳನ್ನು ಪತಿಯಲ್ಲಿ ಕಂಡುಕೊಂಡಿದ್ದಕ್ಕೆ ಸಂತೋಷವಾಗಿದೆ ಎಂದಿದ್ದಾರೆ ಪಿಗ್ಗಿ.

1417
ನಟಿ ಪೋಷಕರ ಬಗ್ಗೆ ಹೇಳಿ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು, ಒಟ್ಟಿಗೆ ವಾಸಿಸುತ್ತಿದ್ದರು, ಒಟ್ಟಿಗೆ ಮನೆ ನಿರ್ಮಿಸಿದರು, ಸಹಭಾಗಿತ್ವದಲ್ಲಿ ಒಟ್ಟಿಗೆ ಜೀವನ ಕಟ್ಟಿದರು ಎಂದಿದ್ದಾರೆ.

1517
ಕೆಲಸದ ವಿಚಾರದಲ್ಲಿ ನಟಿ ತನ್ನ ಮುಂಬರುವ ರುಸ್ಸೋ ಬ್ರದರ್ಸ್ ವೆಬ್ ಸಿರೀಸ್ ಸಿಟಾಡೆಲ್ ಶೂಟಿಂಗ್ ಪ್ರಾರಂಭಿಸಿದ್ದಾರೆ.

1617
ಪ್ರಿಯಾಂಕಾ ಅವರು ಮ್ಯಾಟ್ರಿಕ್ಸ್ 4, ಟೆಕ್ಸ್ಟ್ ಫಾರ್ ಯು ಮತ್ತು ಇತರ ಪ್ರಾಜೆಕ್ಟ್ ಸಹ ಹೊಂದಿದ್ದಾರೆ.

1717
ಅವರು ಕೊನೆಯ ಬಾರಿಗೆ ಆಸ್ಕರ್ ನಾಮನಿರ್ದೇಶಿತ ಚಿತ್ರ ದಿ ವೈಟ್ ಟೈಗರ್ ನಲ್ಲಿ ಕಾಣಿಸಿಕೊಂಡರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.